ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಚೆನ್ನೈಗೆ ಹೈದರಾಬಾದ್ ಸವಾಲ್

Mahesh M Dhandu by Mahesh M Dhandu
September 30, 2021
in IPL 2021, Newsbeat, ಐಪಿಎಲ್ 2021
SRH CSK IPL
Share on FacebookShare on TwitterShare on WhatsappShare on Telegram

ಪಾಯಿಂಟ್​​ ಟೇಬಲ್​​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ಗೆ ಅಗ್ರಸ್ಥಾನ. ಸನ್​​ರೈಸರ್ಸ್​ ಹೈದ್ರಾಬಾದ್​​ಗೆ ಕೊನೆಯ ಸ್ಥಾನ. ಯುಎಇ ಆವೃತ್ತಿಯಲ್ಲಿ ಚೆನ್ನೈ ಇಲ್ಲಿ ತನಕ ಸೋಲೇ ಕಂಡಿಲ್ಲ.

ಆಡಿರುವ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿದೆ.  ಸನ್​ರೈಸರ್ಸ್​ ಮೂರು ಪಂದ್ಯಗಳಲ್ಲಿ ಗೆದ್ದಿದ್ದು ಒಂದೇ ಮ್ಯಾಚ್​.  ಆದರೆ ಉಳಿದ ತಂಡಗಳಿಗೆ ಶಾಕ್​​ ನೀಡಲು ಸನ್​ರೈಸರ್ಸ್​ ಪ್ಲಾನ್​​ ಮಾಡಿದೆ.

Related posts

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

August 8, 2026
ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

August 8, 2026

ಶಾರ್ಜಾದಲ್ಲಿ ಸೂಪರ್​​ ಕಿಂಗ್ಸ್​​ ಪ್ಲೇ-ಅಫ್​​​ನ ಮೊದಲೆರಡು ಸ್ಥಾನದಲ್ಲಿ ಒಂದು ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಲೆಕ್ಕದಲ್ಲಿದ್ದರೆ,  ಸನ್​ರೈಸರ್ಸ್​ ಲೆಕ್ಕಾಚಾರದಲ್ಲಿ ಉಳಿದುಕೊಳ್ಳಲು ಹೋರಾಟ ಮಾಡಲಿದೆ.

ಚೆನ್ನೈ ತಂಡದ ಬಗ್ಗೆ ಮಾತೇ ಇಲ್ಲ. ಫಾಫ್​​ ಮತ್ತು ಗಾಯಕ್ವಾಡ್​​ಲೆಕ್ಕಾಚಾರದಂತೆ ಆಡ್ತಿದ್ದಾರೆ. ಮೊಯಿನ್​, ರಾಯುಡು ಮೂರು ಮತ್ತು 4ನೇ ಸ್ಥಾನವನ್ನು ಗಟ್ಟಿಮಾಡಿದ್ದಾರೆ.

CSK vs SRH saaksha tv

ಧೋನಿ ಮತ್ತು ರೈನಾ ವೀಕ್​​ ಲಿಂಕ್​ ತರಹ ಕಂಡ್ರೂ ಅನುಭವಕ್ಕೆ ಸಾಟಿ ಇಲ್ಲ. ಜಡೇಜಾ, ಬ್ರಾವೋ, ಕರ್ರನ್​​​ರಂತಹ ಆಲ್​​ರೌಂಡರ್​​ಗಳ ಆಟಕ್ಕೆ ಸಾಟಿ ಇಲ್ಲ.

ಚಹರ್​, ಶಾರ್ದೂಲ್​​ ಮತ್ತು ಹ್ಯಾಜಲ್​​ವುಡ್​​​ ಫರ್ಫೆಕ್ಟ್​​ ಮ್ಯಾಚ್​​ ವಿನ್ನರ್​​ಗಳು. ಹೀಗಾಗಿ ಸಿಎಸ್​ಕೆ ಎಲ್ಲೂ ವೀಕ್​​ ಆಗಿ ಕಾಣುತ್ತಿಲ್ಲ.

ಇನ್ನೊಂದು ಕಡೆಯಲ್ಲಿ ಗೊಂದಲಗಳಲ್ಲೇ ಹೈದ್ರಾಬಾದ್​ ಸೀಸನ್​​ ಮುಗಿಸುತ್ತಿದೆ. ಟಾಪ್​​ ಆರ್ಡರ್​​ ಸ್ಥಿರವಾಗಿಲ್ಲ. ಮಿಡಲ್​​ ಆರ್ಡರ್​​ ಮಿಂಚಿಲ್ಲ. ಲೋವರ್​​ ಆರ್ಡರ್​​ಗೆ ಏನ್​ ಮಾಡ್ಬೇಕು ಅಂತ ಗೊತ್ತಿಲ್ಲ.

ಬೌಲರ್​​ಗಳಿಗೆ ಬ್ಯಾಟ್ಸ್​ಮನ್​​ಗಳು ಸಾಥ್​​ ಕೊಡ್ತಿಲ್ಲ, ಬ್ಯಾಟ್ಸ್​​ಮನ್​​ಗಳಿಗೆ ಬೌಲರ್​​ಗಳ ಸಾಥ್​​ ಸಿಕ್ತಿಲ್ಲ.  ಒಟ್ಟಿನಲ್ಲಿ ಹೈದ್ರಾಬಾದ್​​ ತಂಡದಲ್ಲಿ ಗೊಂದಲವೋ ಗೊಂದಲ.

ಸಂಭಾವ್ಯ XI

ಚೆನ್ನೈ ಸೂಪರ್​​ ಕಿಂಗ್ಸ್​​

  1. ಫಾಫ್​​ ಡು ಪ್ಲೆಸಿಸ್​​, 2. ರುತುರಾಜ್​​ ಗಾಯಕ್ವಾಡ್​​, 3 ಮೊಯಿನ್​ ಆಲಿ, 4. ಅಂಬಟಿ ರಾಯುಡು, 5. ಸುರೇಶ್​​ ರೈನಾ, 6. ಎಂ.ಎಸ್​.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್​​ ಬ್ರಾವೋ, 9. ಶಾರ್ದೂಲ್​​ ಠಾಕೂರ್​​, 10. ದೀಪಕ್​ ಚಹರ್​​, 11. ಜೋಶ್​​ ಹ್ಯಾಜಲ್​ವುಡ್​​/ ಸ್ಯಾಮ್​​ ಕರ್ರನ್​​/ ಇಮ್ರಾನ್​​ ತಾಹಿರ್​​

ಸನ್​​ರೈಸರ್ಸ್​ ಹೈದ್ರಾಬಾದ್​​

  1. ಜೇಸನ್​​ ರಾಯ್​​, 2. ವೃದ್ಧಿಮಾನ್​​ ಸಾಹಾ, 3. ಕೇನ್​​ ವಿಲಿಯಮ್ಸನ್​​, 4. ಪ್ರಿಯಮ್​ ಗಾರ್ಗ್​​, 5. ಅಭಿಷೇಕ್​​ ಶರ್ಮಾ, 6. ಜೇಸನ್​​ ಹೋಲ್ಡರ್​​, 7. ಅಬ್ದುಲ್​​ ಸಮದ್​, 8. ರಶೀದ್​​ ಖಾನ್​​, 9. ಭುವನೇಶ್ವರ್​​ ಕುಮಾರ್​​, 10. ಸಿದ್ಧಾರ್ಥ್​ ಕೌಲ್​​, 11. ಸಂದೀಪ್​​ ಶರ್ಮಾ
Tags: #Saaksha TVchennaiCrickethydrabadipl 2021
ShareTweetSendShare
Join us on:

Related Posts

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

by Shwetha
August 8, 2026
0

ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ...

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

by Shwetha
August 8, 2026
0

ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹಾಗೂ ತೀವ್ರ ವಾಕ್ಸಮರಕ್ಕೆ...

ಸಂಪುಟ ವಿಸ್ತರಣೆಯ ಅಸಮಾಧಾನ ಶೀಘ್ರವೇ ಶಮನವಾಗಲಿದೆ: ಲಕ್ಷ್ಮಣ್ ಸವದಿ

ಸಂಪುಟ ವಿಸ್ತರಣೆಯ ಅಸಮಾಧಾನ ಶೀಘ್ರವೇ ಶಮನವಾಗಲಿದೆ: ಲಕ್ಷ್ಮಣ್ ಸವದಿ

by Shwetha
August 8, 2026
0

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ವ್ಯಕ್ತವಾಗಿರುವ ಅಸಮಾಧಾನ ಮುಂದಿನ 4–5 ದಿನಗಳಲ್ಲಿ ಶಮನವಾಗಲಿದೆ ಎಂದು ಸಚಿವ ಲಕ್ಷ್ಮಣ್ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಅವರು,...

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

by Shwetha
August 8, 2026
0

ನವದೆಹಲಿ: ದೇಶದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಬಳಕೆದಾರರಲ್ಲಿ ಮನೆ ಮಾಡಿದ್ದ ಶುಲ್ಕದ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಯುಪಿಐ ವಹಿವಾಟಿನ ಮೇಲೆ ಮರ್ಚೆಂಟ್...

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

by Shwetha
August 8, 2026
0

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ನಡೆಸಿದ ಕೊನೆಯ ಹಂತದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram