ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಗೆಲುವಿನ ಅನಿವಾರ್ಯತೆಯಲ್ಲಿ ಕೆಕೆಆರ್ – ಆರ್ ಆರ್

Mahesh M Dhandu by Mahesh M Dhandu
October 7, 2021
in IPL 2021, Newsbeat, ಐಪಿಎಲ್ 2021
KKR vs RR saaksha tv
Share on FacebookShare on TwitterShare on WhatsappShare on Telegram

ರಾಜಸ್ಥಾನ ರಾಯಲ್ಸ್​​ ಮತ್ತು ಕೊಲ್ಕತ್ತಾ ನೈಟ್​​ ರೈಡರ್ಸ್​, ಈ ಎರಡು ತಂಡಗಳಿಗೂ ಇದು ಫೈನಲ್​​ ಲೀಗ್​​ ಮ್ಯಾಚ್​​. ಕೆಕೆಆರ್​​ ಗೆದ್ದರೆ ಆಲ್​​ಮೋಸ್ಟ್​​ ಪ್ಲೇ-ಆಫ್​​ ಸ್ಥಾನಕ್ಕೆ ಹತ್ತಿರ ಆದಂತೆಯೇ. ಆದರೆ ಮುಂಬೈ ತನ್ನ ಕೊನೆಯ ಲೀಗ್​​ ಮ್ಯಾಚ್​​ನಲ್ಲಿ ಎಸ್​​ಆರ್​​ಎಚ್​​ ವಿರುದ್ಧ ಗೆಲ್ಲಬಾರದಷ್ಟೇ.

ಒಂದು ವೇಳೆ ಮುಂಬೈ ಗೆದ್ದರೂ ದೊಡ್ಡ ಅಂತರದಿಂದ ಗೆಲ್ಲಬಾರದು. ಒಂದು ವೇಳೆ ಕೆಕೆಆರ್​​ ಸೋತರೆ ಮುಂಬೈ ಕೊನೆಯ ಪಂದ್ಯದಲ್ಲಿ ಗೆದ್ದರಷ್ಟೇ ಸಾಕು. ಒಟ್ಟಿನಲ್ಲಿ ಕೆಕೆಆರ್​​ ಮತ್ತು ರಾಯಲ್ಸ್​​ ನಡುವಿನ ಕೊನೆಯ ಲೀಗ್​​ ಮ್ಯಾಚ್​​ನಲ್ಲಿ ಹಲವು ಲೆಕ್ಕಾಚಾರಗಳು ಅಡಗಿವೆ.

Related posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

August 7, 2026
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

August 7, 2026

ಕೆಕೆಆರ್​​ ಕೊನೆಯ ಲೀಗ್​​ ಪಂದ್ಯಕ್ಕೂ ಮುನ್ನ ಸಾಕಷ್ಟು ವಿಶ್ವಾಸಗಳಿಸಿಕೊಂಡಿದೆ.  ಗಾಯಗೊಂಡಿದ್ದ ಆ್ಯಂಡ್ರೆ ರಸೆಲ್​​ ಮತ್ತು ಲೂಕಿ ಫರ್ಗ್ಯೂಸನ್​​ ಫಿಟ್​​ ಆಗಿದ್ದಾರೆ.

ಹೀಗಾಗಿ ತಂಡಕ್ಕೆ ಮರಳಲಿದ್ದಾರೆ. ಗಿಲ್​​ ಮತ್ತು ಅಯ್ಯರ್​​ ಫಾರ್ಮ್​ ಬಗ್ಗೆ ಚಿಂತೆಯಿಲ್ಲ. ರಾಣಾ ಮತ್ತು ತ್ರಿಪಾಠಿ ಕೂಡ ರನ್​ ಬೇಟೆಯಲ್ಲಿದ್ದಾರೆ.

ಕ್ಯಾಪ್ಟನ್​​ ಮೊರ್ಗಾನ್​​ ಬಗ್ಗೆ ಚಿಂತೆಯಿದ್ದರೂ ಕಾರ್ತಿಕ್, ರಸೆಲ್​ ಮತ್ತು ಶಕೀಬ್​​ ಅದನ್ನು ದೂರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​​ನಲ್ಲಿ ವರುಣ್​​​ ಚಕ್ರವರ್ತಿ, ನರೈನ್​​ ಮತ್ತು ಲೂಕಿ ಫರ್ಗ್ಯೂಸನ್​​ ಚಿಂತೆ ದೂರ ಮಾಡಲಿದ್ದಾರೆ.

KKR vs RR saaksha tv

ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ರಾಯಲ್ಸ್​​ ಮುಂಬೈ ಇಂಡಿಯನ್ಸ್​ ವಿರುದ್ಧ ಹೀನಾಯವಾಗಿ ಮುಗ್ಗರಿಸಿ ಪ್ಲೇ-ಆಫ್​ ರೇಸ್​​ನಿಂದ ಹೊರ ಬಿದ್ದಿದೆ.

ಕೊನೆಯ ಲೀಗ್​​ ಪಂದ್ಯದಲ್ಲಿ ಗೆದ್ದು ಟೂರ್ನಿಗೆ ಗುಡ್​​ ಬೈ ಹೇಳುವ ಲೆಕ್ಕಾಚಾರ ರಾಯಲ್ಸ್​ ತಂಡದ್ದು. ಲೆವಿಸ್​​, ಜೈಸ್ವಾಲ್​​, ಸ್ಯಾಮ್ಸನ್​​ ಮತ್ತು ದುಬೆ ಬ್ಯಾಟಿಂಗ್​​ ಶಕ್ತಿಗಳು. ಮುಸ್ತಫಿಝುರ್​​ ಮತ್ತು ಸಕಾರಿಯಾ ಬೌಲಿಂಗ್​​ ಟ್ರಂಪ್​​ಕಾರ್ಡ್​ಗಳು. ಸಾಂಘೀಕ ಹೋರಾಟವೇ ರಾಯಲ್ಸ್​​ ಶಕ್ತಿ.

ಶಾರ್ಜಾದ ಪಿಚ್​​ ಸ್ಲೋ ಅಂಡ್​ ಲೋ ಇರುವುದರಿಂದ ಬ್ಯಾಟ್ಸ್​​ಮನ್​ಗಳಿಗೆ ರನ್​​ಗಳಿಸಲು ಕಷ್ಟವಾಗುತ್ತಿದೆ. ಹೀಗಾಗಿ ಬೌಲರ್​​ಗಳು ಈ ಪಂದ್ಯದಲ್ಲಿ ತಂಡದ ಸೋಲು ಮತ್ತು ಗೆಲುವಿನ ಹಣೆಬರಹ ಬರೆಯಲಿದ್ದಾರೆ.

ಸಂಭಾವ್ಯ XI

ರಾಜಸ್ಥಾನ ರಾಯಲ್ಸ್​​:

  1. ಎವಿಲ್​​ ಲೆವಿಸ್​​, 2. ಯಶಸ್ವಿ ಜೈಸ್ವಾಲ್​​, 3. ಸಂಜು ಸ್ಯಾಮ್ಸನ್​​, 4. ಶಿವಂ ದುಬೆ, 5. ಗ್ಲೆನ್​​ ಫಿಲಿಪ್ಸ್​​, 6. ಡೇವಿಡ್​​ ಮಿಲ್ಲರ್​​, 7. ರಾಹುಲ್​ ತೆವಾಟಿಯಾ, 8. ಶ್ರೇಯಸ್​​ ಗೋಪಾಲ್​​, 9. ಕಲ್ದೀಪ್​ ಯಾದವ್​​, 10. ಮುಸ್ತಾಫಿಝುರ್​ ರೆಹಮಾನ್​​, 11. ಚೇತನ್​ ಸಕಾರಿಯ

ಕೊಲ್ಕತ್ತಾ ನೈಟ್​​ರೈಡರ್ಸ್​:

  1. ಶುಭ್ಮನ್​​ ಗಿಲ್​​, 2. ವೆಂಕಟೇಶ್​​ ಅಯ್ಯರ್​​, 3. ರಾಹುಲ್​​ ತ್ರಿಪಾಠಿ, 5. ನಿತೀಶ್​​ ರಾಣಾ, 5. ಇಯಾನ್​ ಮೊರ್ಗಾನ್​​, 6. ಆಂಡ್ರೆ ರಸೆಲ್​​, 7. ದಿನೇಶ್​​ ಕಾರ್ತಿಕ್​​, 8. ಸುನೀಲ್​ ನರೈನ್​​, 9. ಲೂಕಿ ಫರ್ಗ್ಯೂಸನ್​​, 10. ವರುಣ್​​ ಚಕ್ರವರ್ತಿ, 11. ಪ್ರಸಿಧ್​​ ಕೃಷ್ಣ
Tags: ipl 2021kkrrr
ShareTweetSendShare
Join us on:

Related Posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

by Shwetha
August 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಅವರದ್ದು ಎನ್ನಲಾದ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್...

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram