ಐಪಿಎಲ್ 2021- ಪಂಜಾಬ್ ಕಿಂಗ್ಸ್ ತಂಡದ ವೇಳಾಪಟ್ಟಿ… ತವರಿನ ಲಾಭ ಪಡೆಯಲಿದ್ದಾರಾ ರಾಹುಲ್, ಮಯಾಂಕ್…! @IPL 2021 schedule #punjab kings #k.l. rahul #ipl 2021 #saakshatv
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.
ಕೆ.ಎಲ್. ರಾಹುಲ್ ನಾಯಕತ್ವದ ತಂಡ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಬದಲು ಪಂಜಾಬ್ ಕಿಂಗ್ಸ್ ಎಂಬ ಹೆಸರಿನೊಂದಿಗೆ ಆಡಲಿದೆ.
ಏಪ್ರೊಲ್ 12ರಿಂದ ರಾಜಸ್ತಾನ ರಾಯಲ್ಸ್ ವಿರುದ್ದ ಆಡುವ ಮೂಲಕ ಪಂಜಾಬ್ ಕಿಂಗ್ಸ್ 2021ರ ಐಪಿಎಲ್ ಅಭಿಯಾನವನ್ನು ಶುರು ಮಾಡಲಿದೆ.
ಕಳೆದ ಬಾರಿಯ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆದ್ರೆ ಎರಡನೇ ಸುತ್ತಿನಲ್ಲಿ ನಿರಾಸೆ ಮೂಡಿಸಿತ್ತು. ಆದ್ರೂ ನಾಯಕ ಕೆ.ಎಲ್. ರಾಹುಲ್ ಗರಿಷ್ಠ ರನ್ ಪೇರಿಸುವ ಮೂಲಕ ಆರೆಂಜ್ ಕ್ಯಾಪ್ ಕೂಡ ಪಡೆದಿದ್ದರು. ಇದೀಗ ಹೊಸ ಹುರುಪಿನೊಂದಿಗೆ ಪಂಜಾಬ್ ಕಿಂಗ್ಸ್ ಆಡಲಿದೆ.
@IPL 2021 schedule #punjab kings #k.l. rahul #ipl 2021 #saakshatv
ಏಪ್ರಿಲ್ 12- ಮುಂಬೈ- ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ – ರಾತ್ರಿ 7,30ಕ್ಕೆ
ಏಪ್ರಿಲ್ 16- ಮುಂಬೈ- ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 18- ಮುಂಬೈ- ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 21- ಚೆನ್ನೈ- ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 23- ಚೆನ್ನೈ- ಪಂಜಾಬ್ ಕಿಂಗ್ಸ್ ಮತ್ತು ಮಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 26- ಅಹಮದಾಬಾದ್ – ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 30- ಅಹಮದಾಬಾದ್ – ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾತ್ರಿ – 7.30ಕ್ಕೆ
ಮೇ 2- ಅಹಮದಾಬಾದ್ – ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಮೇ 6- ಅಹಮದಾಬಾದ್ – ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾತ್ರಿ 7.30ಕ್ಕೆ
ಮೇ 9 – ಬೆಂಗಳೂರು – ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ – ಮಧ್ಯಾಹ್ನ 3.30ಕ್ಕೆ
ಮೇ 13- ಬೆಂಗಳೂರು – ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ
ಮೇ 15- ಬೆಂಗಳೂರು – ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ
ಮೇ 19- ಬೆಂಗಳೂರು – ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ರಾತ್ರಿ 7.30ಕ್ಕೆ
ಮೇ 22- ಬೆಂಗಳೂರು – ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ – ರಾತ್ರಿ 7.30ಕ್ಕೆ
@IPL 2021 schedule #punjab kings #k.l. rahul #ipl 2021 @saakshatv