ADVERTISEMENT
Wednesday, September 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ತೂಗುಯ್ಯಾಲೆಯಲ್ಲಿದೆ ರಾಜಸ್ಥಾನದ ಪ್ಲೇ-ಆಫ್​​ ಭವಿಷ್ಯ

Mahesh M Dhandu by Mahesh M Dhandu
September 28, 2021
in IPL 2021, Newsbeat, ಐಪಿಎಲ್ 2021
Share on FacebookShare on TwitterShare on WhatsappShare on Telegram

IPL 2021 | ತೂಗುಯ್ಯಾಲೆಯಲ್ಲಿದೆ ರಾಜಸ್ಥಾನದ ಪ್ಲೇ-ಆಫ್​​ ಭವಿಷ್ಯ

ಸನ್​​ ರೈಸರ್ಸ್​ ಐಪಿಎಲ್​​ 14ನೇ ಸೀಸನ್​​ನಲ್ಲಿ ಪ್ಲೇ-ಆಫ್​​ ಕನಸನ್ನು ಕೈ ಬಟ್ಟಿದೆ. ಆದರೆ ಉಳಿದಿರುವ ಪಂದ್ಯಗಳಲ್ಲಿ ಉಳಿದ ತಂಡಗಳ ಕನಸನ್ನು ಕೂಡ ಛಿದ್ರ ಮಾಡುತ್ತಿದೆ.

Related posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

September 9, 2026
LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

September 9, 2026

ಸನ್​​ ರೈಸರ್ಸ್​ ಬಲೆಗೆ ಮೊದಲು ಬಿದ್ದಿದ್ದು ರಾಜಸ್ಥಾನ ರಾಯಲ್ಸ್​​. ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ರಾಯಲ್ಸ್​​ ಸನ್​​​ ರೈಸರ್ಸ್​ ವಿರುದ್ಧ ಅನುಭವಿಸಿದ ಸೋಲು ಸಂಜು ಬಳಗದ ಪ್ಲೇ-ಆಫ್​​ ಕನಸನ್ನು ತೂಗುಯ್ಯಲೆಯಲ್ಲಿ ಇಟ್ಟಿದೆ.

ದುಬೈನಲ್ಲಿ ಟಾಸ್​​ಗೆದ್ದ ರಾಜಸ್ಥಾನ ರಾಯಲ್ಸ್​​  ಬ್ಯಾಟಿಂಗ್​ ಆರಿಸಿಕೊಂಡಿತು. ಇನ್ನಿಂಗ್ಸ್​​ ಅರಂಭಿಸಿದ ಎವಿನ್​​ ಲೆವಿಸ್​​ ಮತ್ತು ಯಶಸ್ವಿ ಜೈಸ್ವಾಲ್​​ ನಿರೀಕ್ಷಿತ ಆರಂಭ ನೀಡಲಿಲ್ಲ.

ಭುವನೇಶ್ವರ್​​ ಕುಮಾರ್​​ ಲೆವಿಸ್​​ರನ್ನು 2ನೇ ಓವರ್​​ನಲ್ಲೇ ಔಟ್​​ ಮಾಡಿದ್ರು. ಜೈಸ್ವಾಲ್​​ ಜೊತೆ ಸೇರಿದ ನಾಯಕ ಸಂಜು ಸ್ಯಾಮ್ಸನ್​​​​​ ಬಿರುಸಿನ ಆಟಕ್ಕೆ ಇಳಿದ್ರು.

ಈ ಜೊತೆಯಾಟದಲ್ಲಿ ಸಿಕ್ಸರ್​​​ಗಳು ಸರಾಗವಾಗಿ ಸಿಡಿಯದೇ ಇದ್ದರೂ ಬೌಂಡರಿಗಳು ಸಾಕಷ್ಟು ಬಂದವು ಈ ಹಂತದಲ್ಲಿ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​​ ನೆರವಿನಿಂದ 36ರನ್​​ಗಳಿಸಿದ ಜೈಸ್ವಾಲ್​​​ ಸಂದೀಪ್​​ ಶರ್ಮಾ ಎಸೆತದಲ್ಲಿ ಕ್ಲೀನ್​​ ಬೌಲ್ಡ್​​ ಆದ್ರು.

ಲಿಯಂ ಲಿವಿಂಗ್​​ ಸ್ಟೋನ್​​​ ಆಟಕ್ಕೆ ರಶೀದ್​​ ಖಾನ್​​​ ಅಂತ್ಯ ಹಾಡಿದರು.

ಹಳಿ ತಪ್ಪುತ್ತಿದ್ದ ರಾಯಲ್ಸ್​​ ಇನ್ನಿಂಗ್ಸ್​​ಗೆ ಸ್ಯಾಮ್ಸನ್​​​ ಮತ್ತು ಮಹಿಪಾಲ್​​ ಲೊಮ್ರೋರ್​​ ಆಸರೆಯಾದರು. ಸಂಜು ಅರ್ಧಶತಕ ಕೂಡ ಗಳಿಸಿದರು.

ಸ್ಲಾಗ್​​ ಓವರುಗಳಲ್ಲಿ ಈ ಆಟಗಾರರು ರನ್​​ ರೇಟ್​​ ಕೂಡ ಹೆಚ್ಚಿಸಿದರು. ಬೌಂಡರಿ ಮತ್ತು ಸಿಕ್ಸರ್​​ಗಳ ಸಂಖ್ಯೆ ಹೆಚ್ಚಿದವು. 57 ಎಸೆತಗಳಲ್ಲಿ 82 ರನ್​​ಗಳಿಸಿದ ಸ್ಯಾಮ್ಸನ್​​ ಕೊನೆಯ ಓವರ್​​ನಲ್ಲಿ ಔಟಾದರು.

Rajasthan saaksha tv

ಪರಾಗ್​​ ಕೂಡ ಖಾತೆ ತೆರೆಯಲಿಲ್ಲ. ಲೊಮ್ರೊರ್​​ ಅಜೇಯ 29 ರನ್​​ಗಳಿಸಿದರು. ರಾಯಲ್ಸ್​​ 20 ಓವರುಗಳಲ್ಲಿ 5 ವಿಕೆಟ್​ ಕಳೆದುಕೊಂಡು 164 ರನ್​​ಗಳಷ್ಟೇ ಗಳಿಸಿತ್ತು.

ಚೇಸಿಂಗ್​​​ಗೆ ಇಳಿದ ಸನ್​​ರೈಸರ್ಸ್​ಗೆ ಜೇಸನ್​ ರಾಯ್​​ ಮತ್ತು ವೃದ್ಧಿಮಾನ್​​ ಸಾಹಾ ಉತ್ತಮ ಆರಂಭ ತಂದುಕೊಟ್ರು. ಮೊದಲ ಬಾರಿಗೆ ಹೈದ್ರಾಬಾದ್​​​ ಇನ್ನಿಂಗ್ಸ್​​​ ಹೊಸ ಲಯದಲ್ಲಿತ್ತು.

ಸಹಾ ಮತ್ತು ರಾಯ್​​ ಜೋಡಿ 57 ರನ್​​ ಸೇರಿಸಿತ್ತು. ಈ ಹಂತದಲ್ಲಿ 18 ರನ್​​ಗಳಿಸಿದ್ದ ಸಾಹಾ ಲೊಮ್ರೊರ್​​ ಎಸೆತದಲ್ಲಿ ಸ್ಟಂಪ್​​ ಔಟ್​​ ಆದರು. ರಾಯ್​​​ ಬಿರುಸಿನ ಆಟ ಮುಂದುವರೆದಿತ್ತು. ನಾಯಕ ಕೇನ್​​ ವಿಲಿಯಮ್ಸನ್​​ ಸಾಥ್​​​​ ನೀಡಿದ್ರು.

ಸನ್​​ರೈಸರ್ಸ್​ ಪರ ಆಡಿದ ಮೊದಲ ಪಂದ್ಯದಲ್ಲೇ ರಾಯ್​​ ಅರ್ಧಶತಕದ ಸಂಭ್ರಮ ಆಚರಿಸಿಕೊಂಡ್ರು. 42 ಎಸೆತಗಳಲ್ಲಿ 60 ರನ್​​ಗಳಿಸಿದ ರಾಯ್​​​​​​​​ ಚೇತನ್​​ ಸಕಾರಿಯಾ ಬೌಲಿಂಗ್​​ನಲ್ಲಿ ಸ್ಯಾಮ್ಸನ್​​ಗೆ ವಿಕೆಟ್​​​ಗೆ ಒಪ್ಪಿಸಿದ್ರು.  ರಾಯ್​​ ಹಿಂದೆಯೇ ಪ್ರಿಯಮ್​​ ಗಾರ್ಗ್​ ಖಾತೆ ತೆರೆಯದೆ ಮುಸ್ತಫಿಝರ್​​ ಎಸೆತದಲ್ಲಿ ಕಾಟ್​​ ಅಂಡ್​​ ಬೌಲ್ಡ್​​ ಆದ್ರು.

ವಿಲಿಯಮ್ಸನ್​​ ಜೊತೆ ಸೇರಿದ ಅಭಿಷೇಕ್​ ಶರ್ಮಾ ಇನ್ನಿಂಗ್ಸ್​​ ಕಟ್ಟುವ ಕೆಲಸದಲ್ಲಿ ತೊಡಗಿದರು.  ಬೌಂಡರಿ, ಸಿಕ್ಸರ್​​ಗಳ ಬದಲು ಒಂದು, ಎರಡು ರನ್​​ಗಳನ್ನು ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇನ್​​ ವಿಲಿಯಮ್ಸನ್​  41 ಎಸೆತಗಳಲ್ಲಿ ಅಜೇಯ 51 ರನ್​​ಗಳಿಸಿದರೆ, ಅಭಿಷೇಕ್​​​ಅಜೇಯ 21 ರನ್​​ಗಳಿಸಿದ್ರು. 18.3 ಓವರುಗಳಲ್ಲಿ ಗೆಲುವಿನ ಗುರಿ ಮುಟ್ಟಿತು.

Tags: #Saaksha TVipl 2021rajastan royalssun risers hydrabad
ShareTweetSendShare
Join us on:

Related Posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

by Shwetha
September 9, 2026
0

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

by Shwetha
September 9, 2026
0

ಗೃಹಬಳಕೆಯ LPG ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ಗೃಹ ಬಳಕೆಯ...

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

by Shwetha
September 9, 2026
0

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2025ರಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಬಡ್ತಿಯನ್ನು ರಾಜ್ಯ ಸರ್ಕಾರ ಇದೀಗ ಮರುಸ್ಥಾಪಿಸಿದೆ....

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

by Shwetha
September 9, 2026
0

ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ...

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

by Shwetha
September 9, 2026
0

ಧಾರವಾಡ: ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ಲವ್ ಜಿಹಾದ್ ಆರೋಪ ಮತ್ತು ತೀವ್ರ ವಿರೋಧ ಎದುರಿಸುತ್ತಿದ್ದ ಉತ್ತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram