ADVERTISEMENT
Monday, July 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋಟ್ಯಾಧಿಪತಿ  ಕಿಶನ್, ದುಬಾರಿ ಬೆಲೆಗೆ ಉಳಿಸಿಕೊಂಡ ಮುಂಬೈ

Naveen Kumar B C by Naveen Kumar B C
February 12, 2022
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

IPL  Mega Auction – ಕೋಟ್ಯಾಧಿಪತಿ  ಕಿಶನ್, ದುಬಾರಿ ಬೆಲೆಗೆ ಉಳಿಸಿಕೊಂಡ ಮುಂಬೈ

ಬೆಂಗಳೂರಿನಲ್ಲಿ ನಡೆಯುತ್ತಿರುವ IPL ಮೆಗಾ ಹರಾಜಿನ ಮೊದಲ ದಿನ   ವಿಕೆಟ್‌ಕೀಪರ್  ಬ್ಯಾಟ್ಸ್ ಮನ್  ಇಶಾನ್ ಕಿಶನ್  ಅವರನ್ನ ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಈ ಮೂಲಕ ಯುವರಾಜ್ ಸಿಂಗ್ ನಂತರ ಎರಡನೇ ಅತ್ಯಂತ ದುಬಾರಿ ಬೆಲೆಗೆ ಹರಾಜಾದ  ಭಾರತೀಯ ಆಟಗಾರನಾಗಿ ದಾಖಲೆ ಬರೆದಿದ್ದಾರೆ. ಇಶಾನ್  ಕಿಶನ್ ಮೂಲ ಬೆಲೆ 2 ಕೋಟಿ ರೂ.ಗಿಂತ 7 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದಾನೆ.

Related posts

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

July 20, 2026
ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

July 20, 2026

ಇಶಾನ್ ಕಿಶಾನ್ ಗಾಗಿ ಮುಂಬೈ ಇಂಡಿಯನ್ಸ್ ಗುಜರಾತ್‌  ಬಿಡ್ಡಿಂಗ್ ವಾರ್‌ ಗೆ ಇಳಿದಿದ್ದರು. ಕೊನೆಗೂ ಹೋಮ್ ಟೀಮ್ ಮಂಬೈ ಪಂಜಾಬ್ ಗುಜರಾತ್ ಹೈದ್ರಾಬಾದ್ ಟೀಮ್ ಗಳನ್ನ ಹರಾಜಿನಲ್ಲಿ ಸೋಲಿಸಿ ಅಂತಿಮವಾಗಿ 15.25 ಕೋಟಿಗೆ  ತಮ್ಮದಾಗಿಸಿಕೊಂಡರು.

ಹರಾಜಿಗೂ ಮುಂಚೆ  ಮುಂಬೈ ಫ್ರಾಂಚೈಸಿ  ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರನ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನ ಉಳಿಸಿಕೊಂಡಿತ್ತು. ಹಾಗಾಗಿ ಅನಿವಾರ್ಯವಾಗಿ ಇಶಾನ್ ಹರಾಜಿಗೆ ಬಂದಿದ್ದರು. ಕೊನೆಗೂ ಮುಂಬೈ ಟೀಂ ಇಶಾನ್ ಉಳಿಸಿಕೊಳ್ಳಲು ಸಫಲವಾಗಿದೆ.

Tags: #Ishan KishanIPLIPL mega auction 2022
ShareTweetSendShare
Join us on:

Related Posts

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

by Shwetha
July 20, 2026
0

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಗೆ ಪೂರಕವಾಗಿ ರಾಜ್ಯ ಸರ್ಕಾರವು ಜನಸಾಮಾನ್ಯರ ಹಾಗೂ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಅತ್ಯಂತ ಕ್ರಾಂತಿಕಾರಕ ಮತ್ತು ಕಠಿಣ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ....

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

by Shwetha
July 20, 2026
0

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದ...

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅದ್ಭುತ ದೃಶ್ಯಕಾವ್ಯ ಎಂದು ಕರೆಯಲ್ಪಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದ ಪ್ರಚಾರ ಕಾರ್ಯಕ್ಕೆ...

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

by Shwetha
July 20, 2026
0

ಲಡಾಖ್ ನಾಗರಿಕ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

by Shwetha
July 20, 2026
0

ಅಯೋಧ್ಯೆಯ ಭವ್ಯ ರಾಮಮಂದಿರದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ಆರ್ಥಿಕ ಅಕ್ರಮ ಮತ್ತು ಕಳ್ಳತನ ನಡೆದಿದೆ ಎಂಬ ಆಘಾತಕಾರಿ ಆರೋಪಗಳ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ತಲ್ಲಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram