IPL 2022 | ಐಪಿಎಲ್ ನಲ್ಲಿ ಬ್ಯಾಟರ್ ಗಳ ಧಮಾಕ
ಐಪಿಎಲ್-2022 ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಲೀಗ್ ಹಂತ ಮುಗಿದಿದ್ದು, ಮೊದಲ ಕ್ವಾಲಿಫೈಯರ್-1 ಮೇ 24 ರಂದು ನಡೆಯಲಿದೆ.
ಮರುದಿನ ಎಲಿಮಿನೇಟರ್ ಪಂದ್ಯ, ಅದಾದ ನಂತರ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಮೇ 29ರಂದು ಫೈನಲ್ ನಡೆಯಲಿದೆ.
ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ಗೆ ಅರ್ಹತೆ ಪಡೆಯಲು ಪೈಪೋಟಿ ನಡೆಸಲಿವೆ.
ಈ ಹಿನ್ನೆಲೆಯಲ್ಲಿ .. ಈ ಬಾರಿಯ ಲೀಗ್ ಹಂತದಲ್ಲಿ ತಮ್ಮ ತಂಡಗಳಿಗಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ನೋಡೋಣ.
IPL-2022 ಲೀಗ್ ಹಂತದಲ್ಲಿ ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರು..
- ಜೋಸ್ ಬಟ್ಲರ್ – ರಾಜಸ್ಥಾನ್ ರಾಯಲ್ಸ್ – 629 ರನ್ – ಗರಿಷ್ಠ ಸ್ಕೋರ್ 116
- ಕೆಎಲ್ ರಾಹುಲ್ (ನಾಯಕ) – ಲಕ್ನೋ ಸೂಪರ್ ಜೈಂಟ್ಸ್ – 537 ರನ್ – ಗರಿಷ್ಠ ಸ್ಕೋರ್ 103 ನಾಟೌಟ್
- ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 460 ರನ್ – ಗರಿಷ್ಠ ಸ್ಕೋರ್ 88 ನಾಟೌಟ್
- ಫಾಫ್ ಡುಪ್ಲೆಸಿಸ್ (ನಾಯಕ) – ರಾಯಲ್ ಚಾಲೆಂಜರ್ಸ್ ಬೆಂಗಳೂರು – 443 – ಅತ್ಯಧಿಕ ಸ್ಕೋರ್ – 96
- ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – 432 ರನ್ – ಗರಿಷ್ಠ ಸ್ಕೋರ್ 92 ನಾಟೌಟ್
- ಅಭಿಷೇಕ್ ಶರ್ಮಾ – ಸನ್ ರೈಸರ್ಸ್ ಹೈದರಾಬಾದ್ – 426 ರನ್ – ಗರಿಷ್ಠ ಸ್ಕೋರ್ 75
- ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 418 ರನ್ – ಗರಿಷ್ಠ ಸ್ಕೋರ್ 81 ಔಟಾಗದೆ
- ಹಾರ್ದಿಕ್ ಪಾಂಡ್ಯ (ನಾಯಕ) – ಗುಜರಾತ್ ಟೈಟಾನ್ಸ್ – 413 – ಗರಿಷ್ಠ ಸ್ಕೋರ್ 87 ಔಟಾಗದೆ
- ಶ್ರೇಯಸ್ ಅಯ್ಯರ್ (ನಾಯಕ) – ಕೋಲ್ಕತ್ತಾ ನೈಟ್ ರೈಡರ್ಸ್ – 401 ರನ್ – ಗರಿಷ್ಠ ಸ್ಕೋರ್ – 85
- ರುತುರಾಜ್ ಗಾಯಕ್ವಾಡ್- ಚೆನ್ನೈ ಸೂಪರ್ ಕಿಂಗ್ಸ್- 368 ರನ್- ಗರಿಷ್ಠ ಸ್ಕೋರ್ 99
IPL-2022 ಲೀಗ್ ಹಂತದ ಟಾಪ್-5 ರಲ್ಲಿ ಬ್ಯಾಟರ್ಸ್
- ಜೋಸ್ ಬಟ್ಲರ್ – ರಾಜಸ್ಥಾನ್ ರಾಯಲ್ಸ್ – 629 ರನ್ – ಗರಿಷ್ಠ ಸ್ಕೋರ್ 116
- ಕೆಎಲ್ ರಾಹುಲ್ (ನಾಯಕ) – ಲಕ್ನೋ ಸೂಪರ್ ಜೈಂಟ್ಸ್ – 537 ರನ್ – ಗರಿಷ್ಠ ಸ್ಕೋರ್ 103 ನಾಟೌಟ್
- ಕ್ವಿಂಟನ್ ಡಿಕಾಕ್ – ಲಕ್ನೋ ಸೂಪರ್ ಜೈಂಟ್ಸ್ – 502 ರನ್ – ಗರಿಷ್ಠ ಸ್ಕೋರ್ 140 ನಾಟೌಟ್
4. ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 460 – ಗರಿಷ್ಠ ಸ್ಕೋರ್ 88 ಔಟಾಗದೆ
5. ಫಾಫ್ ಡುಪ್ಲೆಸಿಸ್ (ನಾಯಕ) – ರಾಯಲ್ ಚಾಲೆಂಜರ್ಸ್ ಬೆಂಗಳೂರು – 443 – ಅತ್ಯಧಿಕ ಸ್ಕೋರ್ – 96
ipl-2022-batters-who-top-scored-their-teams-league-stage