IPL 2022 | ಆರ್ ಸಿಬಿಗೆ ಬಂದ ರಣಬೇಟೆಗಾರ IPL 2022 faf1307 goes to RCBTweets for INR 7 Crore saaksha tv
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮೋಸ್ಟ್ ವಾಂಟೆಡ್ ಪ್ಲೇಯರ್ ಅಂತಾ ಅನಿಸಿಕೊಂಡಿದ್ದ ಫಾಫ್ ಡು ಪ್ಲಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ಸೇರಿಕೊಂಡಿದ್ದಾರೆ.
ಡುಪ್ಲಸಿಸ್ ಗೆ ಸಾಕಷ್ಟು ತಂಡಗಳು ಪೈಪೋಟಿ ನಡೆಸಿದವು.
ಅಂತಿಮವಾಗಿ ಅಯ್ಯರ್ 7 ಕೋಟಿಗೆ ಆರ್ ಸಿಬಿ ತಂಡ ಸೇರಿಕೊಂಡಿದ್ದಾರೆ.
2 ಕೋಟಿ ಮುಖ ಬೆಲೆಯ ಡುಪ್ಲಸಿಸ್, ಆರ್ ಸಿಬಿ ಗೆ 7ಕೋಟಿಗೆ ಸೇಲ್ ಆಗಿದ್ದಾರೆ.