IPL 2022 LIVE Auction | ಭುವಿಗೆ 4.2 ಕೋಟಿ.. SRH ಪಾಲು
ipl-2022-live-auction Bhuvaneshwar kumar sold to SunRisers
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಸನ್ ರೈಸರ್ಸ್ ತಂಡದ ಪಾಲಾಗಿದ್ದಾರೆ.
ಹೈದರಾಬಾದ್ ತಂಡ ಭುವನೇಶ್ವರ್ ಕುಮಾರ್ ಅವರನ್ನ 4.2 ಕೋಟಿ ಕೊಟ್ಟು ಖರೀಸಿದೆ.
2 ಕೋಟಿ ಮುಖ ಬೆಲೆಯ ಭುವಿಗೆ ಮೊದಲು ಮುಂಬೈ ತಂಡ ಬಿಡ್ ಮಾಡಿತು. ಅಂತಿಮವಾಗಿ ಸನ್ ರೈಸರ್ಸ್ ತಂಡ 4.2 ಕೋಟಿಗೆ ದಕ್ಕಿಸಿಕೊಂಡಿತು.
ಭುವಿ ಕಳೆದ ಕೆಲ ವರ್ಷಗಳಿಗೆ ಸನ್ ರೈಸರ್ಸ್ ತಂಡದ ಭಾಗವಾಗಿದ್ದಾರೆ.









