davidwarner31 is SOLD to @DelhiCapitals for INR 6.25 Crore
IPL 2022 LIVE Auction | ಮತ್ತೆ ಡೆಲ್ಲಿ ಸೇರಿಕೊಂಡ ವಾರ್ನರ್ IPL 2022 LIVE Auction davidwarner31 is SOLD to DelhiCapitals for INR 6.25 Crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಮತ್ತೆ ಡೆಲ್ಲಿ ತಂಡ ಸೇರಿಕೊಂಡಿದ್ದರು.
ವಾರ್ನರ್ ಗಾಗಿ ಹರಾಜಿನಲ್ಲಿ ಭಾರಿ ಡಿಮ್ಯಾಂಡ್ ಇರುತ್ತೆ ಅಂತ ಹೇಳಲಾಗುತ್ತಿತ್ತು. ಆದ್ರೆ ಅವರಿಗೆ ಡೆಲ್ಲಿ ಕೇವಲ 6.25 ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ.
2ಕೋಟಿ ಮುಖ ಬೆಲೆಯ ವಾರ್ನರ್ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 6.25 ಕೊಟ್ಟಿದೆ.
ಡೇವಿಡ್ ವಾರ್ನರ್ ಕಳೆದ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಬಾದ್ ತಂಡ ಪರಆಡಿದ್ದರು. ಜೊತೆಗೆ ತಂಡವನ್ನು ಚಾಂಪಿಯನ್ ಮಾಡಿದ್ದರು.









