IPL 2022 LIVE Auction | Josh Hazlewood is SOLD to RCB INR 7.75 crore
IPL 2022 LIVE Auction | RCBಗೆ ಆಸೀಸ್ ವೇಗದೂತ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಆಸ್ಟ್ರೇಲಿಯಾದ ವೇಗದ ಬೌಲರ್ ಜೋಷ್ ಏಂಜಲ್ ವುಡ್ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮುಖ ಬೆಲೆಯ ಜೋಷ್ ಗೆ ಆರ್ ಸಿಬಿ ತಂಡ 7.75 ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ.
ಜೋಷ್ ಎಂಜಲ್ ವುಡ್ ಕಳೆದ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.