IPL 2022 LIVE Auction | 2 ಕೋಟಿಗೆ ಕುಲ್ದೀಪ್ ಯಾದವ್ ಸೇಲ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಚೈನಾಮೆನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಟಲ್ಸ್ ತಂಡದ ಪಾಲಾಗಿದ್ದಾರೆ.
1 ಕೋಟಿ ಮುಖ ಬೆಲೆಯ ಕುಲ್ದೀಪ್ ಯಾವದ್ 2 ಕೋಟಿ ರುಪಾಯಿಗೆ ಡೆಲ್ಲಿ ತಂಡದ ಪಾಲಾಗಿದ್ದಾರೆ. ipl-2022-live-auction kuldeepyadav is SOLD to DelhiCapitals saaksha tv
ಕಳೆದ ವರ್ಷ ಕುಲ್ದೀಪ್ ಕೆಕೆಆರ್ ತಂಡದ ಪರ ಆಡಿದ್ದರು.









