IPL 2022 LIVE Auction | ವೇಗಿ ಲೂಕಿಗೆ 10 ಕೊಟ್ಟ ಟೈಟಾನ್ಸ್
ipl-2022-live-auction Lockie Ferguson is SOLD to gujarat_titans
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಲೂಕಿ ಫರ್ಗೂಸನ್ ಗೆ ಜಾಕ್ ಪಾಟ್ ಹೊಡೆದಿದೆ.
ಗುಜರಾತ್ ಟೈಟಾನ್ಸ್ ತಂಡ ಬರೋಬ್ಬರಿ 10 ಕೋಟಿ ಕೊಟ್ಟು ಲೂಕಿಯನ್ನ ಖರೀಸಿದೆ.
2 ಕೋಟಿ ಮೂಲ ಬೆಲೆಯ ಲೂಕಿ 10 ಕೋಟಿಗೆ ಟೈಟಾನ್ಸ್ ಗೆ ಬಿಕರಿಯಾಗಿದ್ದಾರೆ.
ಲೂಕಿ ಕಳೆದ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು.









