IPL 2022 LIVE Auction | ipl-2022-live-auction Shardul Takur is SOLD to DelhiCapitals saaksha tv
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಆಲ್ ರೌಂಡರ್ ಶರ್ದೂಲ್ ಠಾಕೂರ್ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಬರೋಬ್ಬರಿ 10.75 ಕೋಟಿ ರೂಪಾಯಿಗೆ ಶರ್ದೂಲ್ ಅವರನ್ನ ಖರೀಸಿದೆ.
ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆರಂಭದಿಂದಲೂ ಶರ್ದೂಲ್ ಗಾಗಿ ಮುಗಿಬಿದ್ದವು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶರ್ದೂಲ್ ಠಾಕೂರ್ ಅವರನ್ನ ತನ್ನದಾಗಿಸಿಕೊಂಡಿತು.
2 ಕೋಟಿ ಮುಖ ಬೆಲೆಯ ಶರ್ದೂಲ್ ಠಾಕೂರ್ 10.75 ಕೋಟಿಗೆ ಸೇಲ್ ಆಗಿದ್ದಾರೆ.
ಶರ್ದೂಲ್ ಠಾಕೂರ್ ಕಳೆದ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು.