IPL 2022 LIVE Auction | UNSOLD ಆದ Mr IPL ರೈನಾ ipl-2022-live-auction-Suresh Raina UNSOLD
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅನ್ ಸೋಲ್ಡ್ ಆಗಿದ್ದಾರೆ.
ಕಳೆದ ಐಪಿಎಲ್ ಸೀಸನ್ ಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ರೈನಾ, ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಹೀಗಾಗಿ ಅವರನ್ನ ಚೆನ್ನೈ ಪ್ರಾಂಚೈಸಿ ರಿಟೈಲ್ಡ್ ಮಾಡಿಕೊಂಡಿಲ್ಲ ಇಂದು ಮೆಗಾ ಹರಾಜಿನಲ್ಲೂ ರೈನಾ ಅನ್ ಸೋಲ್ಡ್ ಆಗಿದ್ದಾರೆ.
ರೈನಾ ಮುಖ ಬೆಲೆ 2 ಕೋಟಿ