IPL 2022 LIVE Auction | ರಾಯಲ್ಸ್ ಗೆ ಚಹಾಲ್ ಸೇಲ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
6.50 ಕೋಟಿ ಕೊಟ್ಟು ಚಾಹಲ್ ಅವರನ್ನು ರಾಯಲ್ಸ್ ಖದೀಸಿದೆ. ipl-2022-live-auction yuzvendra chahal is SOLD to rajasthanroyals
ಚಹಾಲ್ ಗಾಗಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ ರಾಜಸ್ಥಾನ ತಂಡ ಚಹಾಲ್ ಅವರನ್ನು ಖರೀದಿಸಿದೆ.
2 ಕೋಟಿಯ ಮುಖ ಬೆಲೆಯ ಚಹಾಲ್, 6.5 ಕೋಟಿಗೆ ರಾಜಸ್ಥಾನ್ ತಂಡದ ಪಾಲಾಗಿದ್ದಾರೆ.
2013ರಲ್ಲಿ ಬೆಂಗಳೂರು ತಂಡ ಸೇರಿಕೊಂಡ ಚಹಾಲ್ ಅಂದಿನಿಂದ ಹಿಂದುರಿಗಿ ನೋಡಲೇ ಇಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆದ್ರೆ 2021 ರ ಐಪಿಎಲ್ ಬಳಿಕ ಅವರನ್ನ ಆರ್ ಸಿಬಿ ಪ್ರಾಂಚೈಸಿ ಕೈ ಬಿಡ್ತು..









