IPL 2022 Mega Auction Day 2 : ಮತ್ತೆ RCBಗೆ ಬಂದ ಫಿನ್ ಅಲೆನ್
Finn Allen SOLD to RCBT for INR 80 Lakh
ನ್ಯೂಜಿಲೆಂಡ್ ತಂಡ ಬ್ಯಾಟರ್ ಪಿನ್ ಅಲೆನ್ ಅವರು ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಾಪಸ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 80 ಲಕ್ಷ ರುಪಾಯಿ ಕೊಟ್ಟು ಅಲೆನ್ ಅವರನ್ನ ಕೊಂಡುಕೊಂಡಿದೆ.
ಕಳೆದ ಬಾರಿಯ ಐಪಿಎಲ್ ನಲ್ಲಿ ಪಿನ್ ಅವರನ್ನ ಆರ್ ಸಿಬಿ ಕೊಂಡುಕೊಂಡಿತ್ತು. ಅಲೆನ್ ಬಿಗ್ ಬ್ಯಾಷ್ ಲೀಗ್ ನ ಸ್ಫೋಟಕ ಬ್ಯಾಟರ್ ಆಗಿದ್ದಾರೆ.
ಇತ್ತ ಡೆವೊನ್ ಕ್ಯಾನ್ ವೇ ಅವರನ್ನ ಚೆನ್ನೈ ಸೂಪರ್ ಕಿಂಗ್ ಕೊಂಡುಕೊಂಡಿದೆ.
ರೌಮನ್ ಪೊವೆಲ್ ಅವರನ್ನ 2.8 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ.