IPL 2022 Mega Auction Day 2 : ಜೋಫ್ರಾ ಆರ್ಚರ್ ಗೆ 8 ಕೋಟಿ
IPL 2022 Mega Auction Day 2 JofraArcher joins the Paltan INR 8 Crore
ಇಂಗ್ಲೆಂಡ್ ತಂಡ ವೇಗದ ಬೌಲರ್ ಜೋಫ್ರಾ ಆರ್ಚರ್ ಗೆ ಜಾಕ್ ಪಾಟ್ ಹೊಡೆದಿದೆ.
ಮುಂಬೈ ಇಂಡಿಯನ್ಸ್ ತಂಡ ಜೋಫ್ರಾ ಆರ್ಚರ್ ಗೆ 8 ಕೋಟಿ ರುಪಾಯಿ ಕೊಟ್ಟಿದೆ.
ಆಸ್ಟ್ರೇಲಿಯಾ ಅಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ 2.60 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
1.90 ಕೋಟಿಗೆ ಮಿಚೆಲ್ ಸ್ಯಾಂಟನರ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ.
JofraArcher joins the Paltan INR 8 Crore
Mitchell Santner is SOLD to ChennaiIPL for INR 1.90 crore