IPL 2022 Mega Auction Day 2 : Odean Smith is SOLD to PunjabKingsIPL for INR 6 crore
IPL 2022 Mega Auction Day 2 : ಸ್ಮಿತ್ ಗೆ ಅನಿರೀಕ್ಷಿತ ಬೆಲೆ
ವಿಂಡೀಸ್ ಬೌಲರ್ ಒಡಿಯನ್ ಸ್ಮಿತ್ ಗೆ ಅನಿರೀಕ್ಷಿತ ಬೆಲೆ
ವೆಸ್ಟ್ ಇಂಡೀಸ್ ಬೌಲರ್ ಓಡಿಯನ್ ಸ್ಮಿತ್‌ಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಅನಿರೀಕ್ಷಿತ ಬೆಲೆ ಬಂದಿದೆ.
1 ಕೋಟಿ ಮೂಲ ಬೆಲೆಗೆ ಕಣಕ್ಕೆ ಇಳಿದ ಸ್ಮಿತ್ ಗೆ ಎಸ್ ಆರ್ ಎಚ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಪೈಪೋಟಿ ನಡೆಸಿದವು.
ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ರೂ. ಸ್ಮಿತ್‌ಗೆ 6 ಕೋಟಿ ರೂ. ಕೊಟ್ಟು ಖರೀದಿಸಿದೆ.