IPL 2022 Mega Auction Day 2 : ಮೂಲ ಬೆಲೆ 75 ಲಕ್ಷ.. ಸಿಕ್ಕಿಷ್ಟು 7.75 ಕೋಟಿ
IPL 2022 Mega Auction Day 2 Romario Shepherd is SOLD to SunRisers
ವೆಸ್ಟ್ ಇಂಡೀಸ್ ಬೌಲರ್ ರೊಮಾರಿಯೋ ಶೆಫರ್ಡ್ ಗೆ ಅದೃಷ್ಠ ಖುಲಾಯಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ವೆಸ್ಟ್ ಇಂಡೀಸ್ ಬೌಲರ್ ಗೆ ಬರೋಬ್ಬರಿ 7.75 ಕೋಟಿ ರುಪಾಯಿ ಕೊಟ್ಟು ಖರೀದಿ ಮಾಡಿದೆ.
ಇನ್ನುಳಿದಂತೆ ಪ್ರೇರಕ ಮಂಕಡ್ 20 ಲಕ್ಷಕ್ಕೆ ಪಂಜಾಬ್ ಪಾಲಾಗಿದ್ದಾರೆ.
ಸುಯಶ್ ಪ್ರಭುದೇಸಾಯಿ 30 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ಅನ್ ಕ್ಯಾಪ್ಡ್ ಫಾಸ್ಟ್ ಬೌಲರ್ ವೈಭವ್ ಅರೋರಾ 2 ಕೋಟಿಗೆ ಪಂಜಾಬ್ ಸೇರಿಕೊಂಡಿದ್ದಾರೆ.
IPL 2022 Mega Auction Day 2 Romario Shepherd is SOLD to SunRisers saaksha tv