IPL 2022 Mega Auction Day 2 : ಅಂಡರ್ 19 ಆಟಗಾರರಿಗೆ ಡೆಲ್ಲಿ ಮಣೆ
ಊಟದ ವಿರಾಮದ ಬಳಿಕ 2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದೆ.
ಅಂಡರ್ 19 ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಟ್ಟಿಗೆ ಹಾಕಿಕೊಳ್ಳುತ್ತಿದೆ.
ಭಾರತ ಅಂಡರ್ 19 ತಂಡದ ನಾಯಕ ವಿಶ್ವಕಪ್ ಹೀರೋ ಯಶ್ ಧೂಲ್ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಯಶ್ ಧುಲ್ 50 ಲಕ್ಷ
ರಿಪಲ್ ಪಟೇಲ್ 20 ಲಕ್ಷಕ್ಕೆ , ಆಲ್ ರೌಂಡರ್ ಲಲಿತ್ ಯಾದವ್ 65 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.