16.25 ಕೋಟಿಗೆ ಎಂಎಸ್ ಧೋನಿ ತಂಡ ಕೂಡಿಕೊಂಡ ಬೆನ್ ಸ್ಟೋಕ್ಸ್….
ಇಂಗ್ಲೆಂಡ್ ಟೆಸ್ಟ್ ನಾಯಕ ಮತ್ತು ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ 16.25 ಕೋಟಿ ಮೊತ್ತಕ್ಕೆ ಚೆನೈ ಸೂಪರ್ ತಂಡದ ಪಾಲಾಗಿದ್ದಾರೆ. 2 ಕೋಟಿ ಮೂಲ ಬೆಲೆಯ ಬೆನ್ ಸ್ಟೋಕ್ಸ್ ಅವರನ್ನ ಬಿಡ್ ಮಾಡಲು CSK ಯಿಂದ LSG ನಡುವೆ ತೀವ್ರ ಪೈಪೋಟಿ ಕಂಡುಬಂತು.









