IPL 2023 Auction : 17.5 ಕೋಟಿಗೆ ಮುಂಬೈ ತಲುಪಿದ ಕ್ಯಾಮರಾನ್ ಗ್ರೀನ್…
ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ಗೆ 17.5 ಕೋಟಿ ರೂ.ಗೆ ಮಾರಾಟವಾಗಿದೆ. ಕ್ಯಾಮರೂನ್ ಗ್ರೀನ್ ಇದೀಗ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.
IPL 2023 Auction: Cameron Green reached Mumbai for 17.5 crores…