IPL 2023 : ಯಾವ ತಂಡ ಯಾವ ತಂಡವನ್ನ, ಯಾವ ದಿನ, ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಟೈಂ ಟೇಬಲ್ ಇಲ್ಲಿದೆ….
ಇನ್ನೇನು ಕೆಲವೇ ಗಂಟೆಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಆರಂಭವಾಗಲಿದೆ. ಇಂದು (ಮಾರ್ಚ್ 31) ಸಂಜೆ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದೆ.
16 ನೇ ಸೀಸನ್ ಐಪಿಎಲ್ ಟ್ರೋಫಿ ಗೆಲ್ಲಲು ಎಲ್ಲಾ ಹತ್ತು ತಂಡಗಳು ಸಿದ್ಧವಾಗಿವೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈ ಬಾರಿ ಐಪಿಎಲ್ ಕಪ್‌ಗಾಗಿ ಪೈಪೋಟಿ ನಡೆಸುತ್ತಿವೆ.
ಇದು IPL 16 ರ ಲೀಗ್ ಪಂದ್ಯಗಳ ಟೈಮ್ ಟೇಬಲ್.. ಯಾವ ತಂಡ ಯಾವ ತಂಡವನ್ನ ಯಾವ ದಿನ ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ….
31 ಮಾರ್ಚ್ 2023 – 7.30 PM – ಗುಜರಾತ್ ಟೈಟಾನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಅಹಮದಾಬಾದ್
01 ಏಪ್ರಿಲ್ 2023 – 3.30 PM – ಪಂಜಾಬ್ ಕಿಂಗ್ಸ್ Vs ಕೋಲ್ಕತ್ತಾ ನೈಟ್ ರೈಡರ್ಸ್ – ಮೊಹಾಲಿ
01 ಏಪ್ರಿಲ್ 2023 – 7.30 PM – ಲಕ್ನೋ ಸೂಪರ್‌ಜೈಂಟ್ಸ್ Vs ದೆಹಲಿ ಕ್ಯಾಪಿಟಲ್ಸ್ – ಲಕ್ನೋ
02 ಏಪ್ರಿಲ್ 2023 – 3.30 PM – ಸನ್‌ರೈಸರ್ಸ್ ಹೈದರಾಬಾದ್ Vs ರಾಜಸ್ಥಾನ್ ರಾಯಲ್ಸ್ – ಹೈದರಾಬಾದ್
02 ಏಪ್ರಿಲ್ 2023 – 7.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ – ಬೆಂಗಳೂರು
03 ಏಪ್ರಿಲ್ 2023 – 7.30 PM – ಚೆನ್ನೈ ಸೂಪರ್ ಕಿಂಗ್ಸ್ Vs ಲಕ್ನೋ ಸೂಪರ್ ಜೈಂಟ್ಸ್ – ಚೆನ್ನೈ
04 ಏಪ್ರಿಲ್ 2023 – 7.30 PM – ದೆಹಲಿ ಕ್ಯಾಪಿಟಲ್ಸ್ Vs ಗುಜರಾತ್ ಟೈಟಾನ್ಸ್ – ದೆಹಲಿ
05 ಏಪ್ರಿಲ್ 2023 – 7.30 PM – ರಾಜಸ್ಥಾನ ರಾಯಲ್ಸ್ Vs ಪಂಜಾಬ್ ಕಿಂಗ್ಸ್ – ಗುವಾಹಟಿ
06 ಏಪ್ರಿಲ್ 2023 – 7.30 PM – ಕೋಲ್ಕತ್ತಾ ನೈಟ್ ರೈಡರ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಕೋಲ್ಕತ್ತಾ
07 ಏಪ್ರಿಲ್ 2023 – 7.30 PM – ಲಕ್ನೋ ಸೂಪರ್‌ಜೈಂಟ್ಸ್ Vs ಸನ್‌ರೈಸರ್ಸ್ ಹೈದರಾಬಾದ್ – ಲಕ್ನೋ
08 ಏಪ್ರಿಲ್ 2023 – 3.30 PM – ರಾಜಸ್ಥಾನ ರಾಯಲ್ಸ್ Vs ದೆಹಲಿ ಕ್ಯಾಪಿಟಲ್ಸ್ – ಗುವಾಹಟಿ
08 ಏಪ್ರಿಲ್ 2023 – 7.30 PM – ಮುಂಬೈ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಮುಂಬೈ
09 ಏಪ್ರಿಲ್ 2023 – 3.30 PM – ಗುಜರಾತ್ ಟೈಟಾನ್ಸ್ Vs ಕೋಲ್ಕತ್ತಾ ನೈಟ್ ರೈಡರ್ಸ್ – ಅಹಮದಾಬಾದ್
09 ಏಪ್ರಿಲ್ 2023 – 7.30 PM – ಸನ್‌ರೈಸರ್ಸ್ ಹೈದರಾಬಾದ್ Vs ಪಂಜಾಬ್ ಕಿಂಗ್ಸ್ – ಹೈದರಾಬಾದ್
10 ಏಪ್ರಿಲ್ 2023 – 7.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್‌ಜೈಂಟ್ಸ್ – ಬೆಂಗಳೂರು
11 ಏಪ್ರಿಲ್ 2023 – 7.30 PM – ದೆಹಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್ – ದೆಹಲಿ
12 ಏಪ್ರಿಲ್ 2023 – 7.30 PM – ಚೆನ್ನೈ ಸೂಪರ್ ಕಿಂಗ್ಸ್ Vs ರಾಜಸ್ಥಾನ್ ರಾಯಲ್ಸ್ – ಚೆನ್ನೈ
13 ಏಪ್ರಿಲ್ 2023 – 7.30 PM – ಪಂಜಾಬ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್ – ಮೊಹಾಲಿ
14 ಏಪ್ರಿಲ್ 2023 – 7.30 PM – ಕೋಲ್ಕತ್ತಾ ನೈಟ್ ರೈಡರ್ಸ್ Vs ಸನ್ ರೈಸರ್ಸ್ ಹೈದರಾಬಾದ್ – ಕೋಲ್ಕತ್ತಾ
15 ಏಪ್ರಿಲ್ 2023 – 3.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ದೆಹಲಿ ಕ್ಯಾಪಿಟಲ್ಸ್ – ಬೆಂಗಳೂರು
15 ಏಪ್ರಿಲ್ 2023 – 7.30 PM – ಲಕ್ನೋ ಸೂಪರ್‌ಜೈಂಟ್ಸ್ Vs ಪಂಜಾಬ್ ಕಿಂಗ್ಸ್ – ಲಕ್ನೋ
16 ಏಪ್ರಿಲ್ 2023 – 3.30 PM – ಮುಂಬೈ ಇಂಡಿಯನ್ಸ್ Vs ಕೋಲ್ಕತ್ತಾ ನೈಟ್ ರೈಡರ್ಸ್ – ಮುಂಬೈ
16 ಏಪ್ರಿಲ್ 2023 – 7.30 PM – ಗುಜರಾತ್ ಟೈಟಾನ್ಸ್ Vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
17 ಏಪ್ರಿಲ್ 2023 – 7.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
18 ಏಪ್ರಿಲ್ 2023 – 7.30 PM – ಸನ್‌ರೈಸರ್ಸ್ ಹೈದರಾಬಾದ್ Vs ಮುಂಬೈ ಇಂಡಿಯನ್ಸ್ – ಹೈದರಾಬಾದ್
19 ಏಪ್ರಿಲ್ 2023 – 7.30 PM – ರಾಜಸ್ಥಾನ ರಾಯಲ್ಸ್ Vs ಲಕ್ನೋ ಸೂಪರ್ ಜೈಂಟ್ಸ್ – ಜೈಪುರ
20 ಏಪ್ರಿಲ್ 2023 – 3.30 PM – ಪಂಜಾಬ್ ಕಿಂಗ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮೊಹಾಲಿ
20 ಏಪ್ರಿಲ್ 2023 – 7.30 PM – ದೆಹಲಿ ಕ್ಯಾಪಿಟಲ್ಸ್ Vs ಕೋಲ್ಕತ್ತಾ ನೈಟ್ ರೈಡರ್ಸ್ – ದೆಹಲಿ
21 ಏಪ್ರಿಲ್ 2023 – 7.30 PM – ಚೆನ್ನೈ ಸೂಪರ್ ಕಿಂಗ್ಸ್ Vs ಸನ್ ರೈಸರ್ಸ್ ಹೈದರಾಬಾದ್ – ಚೆನ್ನೈ
22 ಏಪ್ರಿಲ್ 2023 – 3.30 PM – ಲಕ್ನೋ ಸೂಪರ್‌ಜೈಂಟ್ಸ್ Vs ಗುಜರಾತ್ ಟೈಟಾನ್ಸ್ – ಲಕ್ನೋ
22 ಏಪ್ರಿಲ್ 2023 – 7.30 PM – ಮುಂಬೈ ಇಂಡಿಯನ್ಸ್ Vs ಪಂಜಾಬ್ ಕಿಂಗ್ಸ್ – ಮುಂಬೈ
23 ಏಪ್ರಿಲ್ 2023 – 3.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ್ ರಾಯಲ್ಸ್ – ಬೆಂಗಳೂರು
23 ಏಪ್ರಿಲ್ 2023 – 7.30 PM – ಕೋಲ್ಕತ್ತಾ ನೈಟ್ ರೈಡರ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಕೋಲ್ಕತ್ತಾ
24 ಏಪ್ರಿಲ್ 2023 – 7.30 PM – ಸನ್‌ರೈಸರ್ಸ್ ಹೈದರಾಬಾದ್ Vs ಡೆಲ್ಲಿ ಕ್ಯಾಪಿಟಲ್ಸ್ – ಹೈದರಾಬಾದ್
25 ಏಪ್ರಿಲ್ 2023 – 7.30 PM – ಗುಜರಾತ್ ಟೈಟಾನ್ಸ್ Vs ಮುಂಬೈ ಇಂಡಿಯನ್ಸ್ – ಅಹಮದಾಬಾದ್
26 ಏಪ್ರಿಲ್ 2023 – 7.30 PM – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಕೋಲ್ಕತ್ತಾ ನೈಟ್ ರೈಡರ್ಸ್ – ಬೆಂಗಳೂರು
27 ಏಪ್ರಿಲ್ 2023 – 7.30 PM – ರಾಜಸ್ಥಾನ ರಾಯಲ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಜೈಪುರ
28 ಏಪ್ರಿಲ್ 2023 – 7.30 PM – ಪಂಜಾಬ್ ಕಿಂಗ್ಸ್ Vs ಲಕ್ನೋ ಸೂಪರ್‌ಜೈಂಟ್ಸ್ – ಮೊಹಾಲಿ
29 ಏಪ್ರಿಲ್ 2023 – 3.30 PM – ಕೋಲ್ಕತ್ತಾ ನೈಟ್ ರೈಡರ್ಸ್ Vs ಗುಜರಾತ್ ಟೈಟಾನ್ಸ್ – ಕೋಲ್ಕತ್ತಾ
29 ಏಪ್ರಿಲ್ 2023 – 7.30 PM – ದೆಹಲಿ ಕ್ಯಾಪಿಟಲ್ಸ್ Vs ಸನ್ ರೈಸರ್ಸ್ ಹೈದರಾಬಾದ್ – ದೆಹಲಿ
30 ಏಪ್ರಿಲ್ 2023 – 3.30 PM – ಚೆನ್ನೈ ಸೂಪರ್ ಕಿಂಗ್ಸ್ Vs ಪಂಜಾಬ್ ಕಿಂಗ್ಸ್ – ಚೆನ್ನೈ
30 ಏಪ್ರಿಲ್ 2023 – 7.30 PM – ಮುಂಬೈ ಇಂಡಿಯನ್ಸ್ Vs ರಾಜಸ್ಥಾನ್ ರಾಯಲ್ಸ್ – ಮುಂಬೈ
01 ಮೇ 2023 – 7.30 PM – ಲಕ್ನೋ ಸೂಪರ್‌ಜೈಂಟ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಲಕ್ನೋ
02 ಮೇ 2023 – 7.30 PM – ಗುಜರಾತ್ ಟೈಟಾನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಅಹಮದಾಬಾದ್
03 ಮೇ 2023 – 7.30 PM – ಪಂಜಾಬ್ ಕಿಂಗ್ಸ್ Vs ಮುಂಬೈ ಇಂಡಿಯನ್ಸ್ – ಮೊಹಾಲಿ
04 ಮೇ 2023 – 3.30 PM – ಲಕ್ನೋ ಸೂಪರ್ ಜೈಂಟ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಲಕ್ನೋ
04 ಮೇ 2023 – 7.30 PM – ಸನ್‌ರೈಸರ್ಸ್ ಹೈದರಾಬಾದ್ Vs ಕೋಲ್ಕತ್ತಾ ನೈಟ್ ರೈಡರ್ಸ್ – ಹೈದರಾಬಾದ್
05 ಮೇ 2023 – 7.30 PM – ರಾಜಸ್ಥಾನ ರಾಯಲ್ಸ್ Vs ಗುಜರಾತ್ ಟೈಟಾನ್ಸ್ – ಜೈಪುರ
06 ಮೇ 2023 – 3.30 PM – ಚೆನ್ನೈ ಸೂಪರ್ ಕಿಂಗ್ಸ್ Vs ಮುಂಬೈ ಇಂಡಿಯನ್ಸ್ – ಚೆನ್ನೈ
06 ಮೇ 2023 – 7.30 PM – ದೆಹಲಿ ಕ್ಯಾಪಿಟಲ್ಸ್ Vs ರಾಯಲ್ ಚಾಲೆಂಜರ್ಸ…
IPL 2023 : Here is the time table of which team will face which team, on which day, at what time….