ಕೂದಲಿನ ಆರೋಗ್ಯ ಕಾಪಾಡುವಲ್ಲಿ ಈರುಳ್ಳಿ ರಸದ ಪಾತ್ರವೇನು..? ಇದು ಹೇಗೆ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ ತಿಳಿಯೋಣ ಬನ್ನಿ.
ಈರುಳ್ಳಿ ರಸ ತಲೆಗೆ ಹಚ್ಚಿ: ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಶಾಂಪೂ ಬಳಸಿ: ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿ ನೀರಿಗೆ ಈರುಳ್ಳಿ ರಸ ಹಾಕಿ ತೊಳೆಯಿರಿ. ಈ ರೀತಿ ಮಾಡಿದರೆ ಕೂದಲಿನ ಎಲ್ಲಾ ಸಮಸ್ಯೆಗಳು ಬಹುಬೇಗ ಕಡಿಮೆಯಾಗುತ್ತದೆ.
ಮಸಾಜ್: ಕೊಬ್ಬರಿ ಎಣ್ಣೆ, ಈರುಳ್ಳಿ ರಸ, ಬಾದಾಮಿ ಎಣ್ಣೆ ಮಿಶ್ರಣ ಮಾಡಿ ತಲೆಗೆ ಮಸಾಜ್ ಮಾಡಿದರೆ, ಕೂದಲಿಗೆ ಕಾಂತಿ ಬರುತ್ತದೆ.
ಜೇನುತುಪ್ಪ: ಈರುಳ್ಳಿಗೆ ಜೇನುತುಪ್ಪ ಸೇರಿಸಿ ನಿತ್ಯ ಸೇವಿಸಿದರೆ, ಕೂದಲು ಉದುರುವುದಿಲ್ಲ








