Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಏ ಮೇರೆ ವತನ್ ಕೆ ಲೋಗೋ’ ನುಡಿಸುವ ಮೂಲಕ ಗಾನ ಕೋಗಿಲೆಗೆ  ITBP ಕಾನ್ಸ್‌ಟೇಬಲ್ ಗೌರವ

Naveen Kumar B C by Naveen Kumar B C
February 6, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

 ‘ಏ ಮೇರೆ ವತನ್ ಕೆ ಲೋಗೋ’ ನುಡಿಸುವ ಮೂಲಕ ಗಾನ ಕೋಗಿಲೆಗೆ  ITBP ಕಾನ್ಸ್‌ಟೇಬಲ್ ಗೌರವ

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಯ ಕಾನ್ಸ್‌ಟೇಬಲ್ ಒಬ್ಬರು ಸಂಗೀತ ಲೋಕದ ದಂತಕಥೆ   ಲತಾ ಮಂಗೇಶ್ಕರ್ ಅವರ  ‘ಏ ಮೇರೆ ವತನ್ ಕೆ ಲೋಗೋನ್’  ಹಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.  ITBP ಅಫಿಶಿಯಲ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕಾನ್‌ಸ್ಟೆಬಲ್ ಮುಜಮ್ಮಲ್ ಹಕ್ ಸ್ಯಾಕ್ಸೋಫೋನ್‌ನಲ್ಲಿ ಹಾಡನ್ನು ನುಡಿಸುವುದನ್ನು ಕಾಣಬಹುದು.

Related posts

ಅಚ್ಚರಿ ಮೂಡಿಸಿದ ಮೂರು ದಿನದ ನವಜಾತ ಶಿಶು

ಅಚ್ಚರಿ ಮೂಡಿಸಿದ ಮೂರು ದಿನದ ನವಜಾತ ಶಿಶು

June 4, 2023
ಸಮುದ್ರದಲ್ಲಿ 20 ಕೋಟಿ ರೂ. ಅಧಿಕ ಮೌಲ್ಯದ ಚಿನ್ನ

ಸಮುದ್ರದಲ್ಲಿ 20 ಕೋಟಿ ರೂ. ಅಧಿಕ ಮೌಲ್ಯದ ಚಿನ್ನ

June 4, 2023

“‘ಏ ಮೇರೆ ವತನ್ ಕೆ ಲೋಗೋನ್… ITBP ಯ ಕಾನ್ಸ್ಟೇಬಲ್ ಮುಜಮ್ಮಲ್ ಹಕ್ ಅವರು ಸ್ವರ ಕೋಕಿಲಾ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ,” ಎಂದು ITBP ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ.

ए मेरे वतन के लोगों…

स्वर कोकिला भारत रत्न लता मंगेशकर को कांस्टेबल मुजम्मल हक़, आईटीबीपी की भावभीनी श्रद्धांजलि।

Ae Mere Watan Ke Logon…

Constable Mujammal Haque of ITBP pays tribute to Swar Kokila Bharat Ratna Lata Mangeshkar.#LataMangeshkar pic.twitter.com/PKUfc47jK4

— ITBP (@ITBP_official) February 6, 2022

ಕವಿ ಪ್ರದೀಪ್ ಬರೆದಿರುವ ಮತ್ತು ಸಿ ರಾಮಚಂದ್ರ ಅವರು ಸಂಯೋಜಿಸಿದ ಈ ದೇಶಭಕ್ತಿ ಗೀತೆಯು 1962 ರ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಮಡಿದ ಭಾರತೀಯ ಸೈನಿಕರನ್ನು ಸ್ಮರಿಸುತ್ತದೆ. ಲತಾ ಮಂಗೇಶ್ಕರ್ ಅವರು ಮೊದಲ ಬಾರಿಗೆ 1963 ರ ಗಣರಾಜ್ಯೋತ್ಸವ ದಿನದಂದು ಗೀತೆಯನ್ನ ಹಾಡಿದ್ದರು.

ಗಾನ ಕೋಗಿಲೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

Tags: ITBPLata Mangeshkar
ShareTweetSendShare
Join us on:

Related Posts

ಅಚ್ಚರಿ ಮೂಡಿಸಿದ ಮೂರು ದಿನದ ನವಜಾತ ಶಿಶು

ಅಚ್ಚರಿ ಮೂಡಿಸಿದ ಮೂರು ದಿನದ ನವಜಾತ ಶಿಶು

by Honnappa Lakkammanavar
June 4, 2023
0

ನವಜಾತ ಶಿಶು ಹುಟ್ಟಿದ ಎರಡ್ಮೂರು ತಿಂಗಳ ನಂತರ ತಲೆ ಎತ್ತಲು ಕಲಿಯುತ್ತವೆ ಎನ್ನುತ್ತಾರೆ. ಆದರೆ, ಇಲ್ಲೊಂದು ನವಜಾತ ಶಿಶು (Newborn Baby) ಹುಟ್ಟಿದ ಮೂರೇ ದಿನದ ನಂತರ...

ಸಮುದ್ರದಲ್ಲಿ 20 ಕೋಟಿ ರೂ. ಅಧಿಕ ಮೌಲ್ಯದ ಚಿನ್ನ

ಸಮುದ್ರದಲ್ಲಿ 20 ಕೋಟಿ ರೂ. ಅಧಿಕ ಮೌಲ್ಯದ ಚಿನ್ನ

by Honnappa Lakkammanavar
June 4, 2023
0

ಸುಮುದ್ರದ ಆಳದಲ್ಲಿ 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನದ ಬಿಸ್ಕೇಟ್ ಕಂಡು ಬಂದಿರುವ ಘಟನೆ ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಇದನ್ನು...

ತೆಲಂಗಾಣದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿ

ತೆಲಂಗಾಣದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿ

by Honnappa Lakkammanavar
June 4, 2023
0

ನವದೆಹಲಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ...

ಮದುವೆಯಾದ ರಾತ್ರಿಯೇ ನವ ದಂಪತಿ ಸಾವು

ಮದುವೆಯಾದ ರಾತ್ರಿಯೇ ನವ ದಂಪತಿ ಸಾವು

by Honnappa Lakkammanavar
June 4, 2023
0

ಮದುವೆಯಾದ ರಾತ್ರಿಯೇ ನವ ದಂಪತಿ ಹೃದಯಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಪ್ರತಾಪ್ ಯಾದವ್(22), ಪುಷ್ಪಾ (20) ಈ ರೀತಿ...

Dog Record: ನಾಲಿಗೆಯಿಂದ ಗಿನ್ನಿಸ್ ದಾಖಲೆ ಮಾಡಿದ ನಾಯಿ

Dog Record: ನಾಲಿಗೆಯಿಂದ ಗಿನ್ನಿಸ್ ದಾಖಲೆ ಮಾಡಿದ ನಾಯಿ

by Honnappa Lakkammanavar
June 4, 2023
0

ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಿಗೆ ಹೊಂದಿದ್ದು, ಗಿನ್ನೆಸ್ ದಾಖಲೆ ಮಾಡಿದೆ. 12.7 ಸೆ.ಮೀ ಅಂದರೆ ಬರೋಬ್ಬರಿ 5 ಇಂಚು ಉದ್ದದ ನಾಲಿಗೆ ಹೊಂದಿರುವ ಝೋಯ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram