ADVERTISEMENT
Friday, November 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಅತ್ತೆ ಮಾವ ವ್ಯಂಗ್ಯವಾಡಿದರೆ ತಪ್ಪಲ್ಲ.. ಅದು ದಾಂಪತ್ಯ ಜೀವನದ ಭಾಗವೆಂದ ನ್ಯಾಯಾಲಯ..!  

Namratha Rao by Namratha Rao
January 1, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಅತ್ತೆ ಮಾವ ವ್ಯಂಗ್ಯವಾಡಿದರೆ ತಪ್ಪಲ್ಲ.. ಅದು ದಾಂಪತ್ಯ ಜೀವನದ ಭಾಗವೆಂದ ನ್ಯಾಯಾಲಯ..!

ಮುಂಬೈ:  ಮದುವೆಯಾದ ನಂತರ ಗಂಡನ ಮನೆಯಲ್ಲಿ ಪತ್ನಿಗೆ ಹಿಂಸೆ ಇಲ್ಲವೇ ಸೊಸೆಯಿಂದ ಅತ್ತೆ ಮಾವನಿಗೆ ಹಿಂಸೆಯಾಗುವಂತಹ ಪ್ರಕರಣಗಳು ಸಾಕಷ್ಟು ಬೆಲಕಿಗೆ ಬಂದಿವೆ. ಅದರಂತೆ ತನಗೆ ಅತ್ತೆ ಮಾವನಿಂದ ಹಿಂಸೆಯಾಗುತ್ತಿದೆ ಎಂದು ಮಹಿಳೆಯೊಬ್ಬಳು ಕೋರ್ಟ್ ಮೊರೆ ಹೋಗಿದ್ದಳು. ಆದ್ರೆ ನ್ಯಾಯಾಲಯವು ವೃದ್ಧ ದಂಪತಿ ( ಅತ್ತೆ – ಮಾವ) ಪರ ತೀರ್ಪು ನೀಡಿದೆ.  ಅಲ್ಲದೇ ಮದುವೆಯಾದ ಮೇಲೆ ಅತ್ತೆ ಮಾವ ವ್ಯಂಗ್ಯ ಮಾತುಗಳನ್ನು ಸೊಸೆಗೆ ಹೇಳಿದರೆ ಅಥವಾ ವ್ಯಂಗ್ಯವಾಗಿ ಮಾತನಾಡಿದರೆ ಅದು ತಪ್ಪಲ್ಲ ಎಂದು ಮುಂಬೈ ಸೆಷನ್ಸ್​ ನ್ಯಾಯಾಲಯ ತೀರ್ಪು ನೀಡಿದೆ. ವೃದ್ಧ ದಂಪತಿಗೆ ಜಾಮೀನು ಮಂಜೂರು ಮಾಡಿದೆ. ಅಷ್ಟೇ ಅಲ್ಲ ಮದುವೆಯಾದ ಮೇಲೆ ವ್ಯಂಗ್ಯ ಮಾತುಗಳನ್ನು ಕೇಳುವುದು ದಾಂಪತ್ಯ ಜೀವನದ ಭಾಗವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

Related posts

gajakesari-yoga-guru-pushya-yoga-benefits-adhika-masa-born-personality-horoscope-kannada

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? 

November 27, 2026
ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

November 27, 2026

ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ಭಾರತ ತಯಾರಿ

ಅಂದ್ಹಾಗೆ  ಮುಂಬೈನಲ್ಲಿ ಈ ಘಟನೆ ನಡೆದಿದೆ. ಈಕೆ ದುಬೈನಲ್ಲಿ ವಿದ್ಯಾಭ್ಯಾಸ ನಡೆಸುವಾಗ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ದಂಪತಿ ಮುಂಬೈನಲ್ಲಿರುವ ಸಾಕು ತಂದೆ ತಾಯಿ  ಮನೆಗೆ ಬಂದಿದದ್ದರು. ಬಳಿಕ ಪತಿ ವಾಪಸ್ ದುಬೈಗೆ ಕೆಲಸಕ್ಕಾಗಿ ಹೋಗಿದ್ದ ಸಂದರ್ಭದಲ್ಲಿ ಸೊಸೆಗೆ ಅತ್ತೆ ಮಾವ ಬಹಳ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಡ್ಯಾನ್ಸರ್ ಆಗಿದ್ದೇ ತಪ್ಪಾ, ಬಾಲಿವುಡ್ ನಲ್ಲಿರೋದೇ ಅಪರಾಧಾನಾ: ರಾಖಿ ಸಾವಂತ್..!

ಸೊಸೆ ಆರೋಪದ ಪ್ರಕಾರ ಫ್ರಿಜ್​ ಮುಟ್ಟಲು ಕೊಡುತ್ತಿರಲಿಲ್ಲ, ನಿನ್ನೆ ಮೊನ್ನೆ ಮಾಡಿದ್ದ ಅಡುಗೆಯನ್ನೇ ಊಟಕ್ಕೆ ಕೊಡುತ್ತಿದ್ದರು. ರೂಮಿನಲ್ಲಿ ಮಲಗಲೂ ಬಿಡದೆ, ಹಾಲ್​ನಲ್ಲಿಯೇ ಮಲಗಲು  ಕಿರುಕುಳ ನೀಡ್ತಿದ್ರು. ತವರಿಗೂ ಹೋಗಲೂ ಬಿಡುತ್ತಿರಲಿಲ್ಲ ಎಂದಿದ್ದಾಳೆ. ಅಷ್ಟೇ ಅಲ್ದೇ ದುಬೈನಿಂದ ಊರಿಗೆ ಬರುವಾಗ 15 ಕೆ.ಜಿ ಡ್ರೈಫ್ರೂಟ್ಸ್​ ಅನ್ನು ಅವರ ಮಗ ನನ್ನೊಂದಿಗೆ ಕಳುಹಿಸಿಕೊಟ್ಟಿದ್ದರು. ಅದನ್ನೂ ಕೂಡ ಅತ್ತೆ ಮಾವ ತೂಕ ಹಾಕಿ ಖಚಿತಪಡಿಸಿಕೊಳ್ಳುವ ಮೂಲಕ ನನಗೆ ಅವಮಾನಿಸಿದ್ದರು ಎಂದು ಹೇಳಿಕೊಂಡು ಬೆಸರ ಹೊರಹಾಕಿದ್ದಳು. ಕೊನೆಗೆ ವೃದ್ಧ ದಂಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯವು ವೃದ್ಧ ದಂಪತಿಗೆ ಜಾಮೀನು ಮಂಜೂರು ಮಾಡಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: court indiahousewifemumbai courtNewly married
ShareTweetSendShare
Join us on:

Related Posts

gajakesari-yoga-guru-pushya-yoga-benefits-adhika-masa-born-personality-horoscope-kannada

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? 

by admin
November 27, 2026
0

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? ಖಂಡಿತ. ನೋಡಿ ಯಾವುದೇ ಒಂದು ಯೋಗಗಳು ಸೃಷ್ಟಿ ಆಗ್ಬೇಕಾದ್ರೆ ಒಂದು ಗ್ರಹದ ಜೊತೆ ಇನ್ನೊಂದು...

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

by Shwetha
November 27, 2026
0

ಲಕ್ನೋ: ದೇಶದ ರಾಜಕೀಯ ದಿಕ್ಸೂಚಿ ಎಂದೇ ಗುರುತಿಸಲ್ಪಡುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ....

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

by Shwetha
November 27, 2026
0

ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವಂತೆ...

ನಮ್ಮ ಬೆಂಬಲವಿಲ್ಲದಿದ್ದರೆ ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನವೇ ಸಿಗುತ್ತಿರಲಿಲ್ಲ: ಸೀಟು ಹಂಚಿಕೆ ಕದನದ ನಡುವೆ ಕೈ ನಾಯಕತ್ವಕ್ಕೆ ಎಸ್‌ಪಿ ಸಂಸದೆಯ ಖಡಕ್ ಸಂದೇಶ

ನಮ್ಮ ಬೆಂಬಲವಿಲ್ಲದಿದ್ದರೆ ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನವೇ ಸಿಗುತ್ತಿರಲಿಲ್ಲ: ಸೀಟು ಹಂಚಿಕೆ ಕದನದ ನಡುವೆ ಕೈ ನಾಯಕತ್ವಕ್ಕೆ ಎಸ್‌ಪಿ ಸಂಸದೆಯ ಖಡಕ್ ಸಂದೇಶ

by Shwetha
November 27, 2026
0

ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯ ತಿಕ್ಕಾಟ ತಾರಕಕ್ಕೇರಿದೆ....

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

by Shwetha
November 27, 2026
0

ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತರೆ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram