ಆಂಧ್ರಪ್ರದೇಶ : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ – ಜಗನ್ ಮೋಹನ್ ರೆಡ್ಡಿ ಘೋಷಣೆ
ಆಂಧ್ರಪ್ರದೇಶ : ಇಡೀ ದೇಶವೇ ಕೊರೊನಾ ರಣಕೇಕೆಗೆ ತತ್ತರಿಸಿಹೋಗಿದೆ. ಹಲವೆಡೆ ವ್ಯಾಕ್ಸಿನ್ ಪಡೆಯವುದಕ್ಕೆ ಜನರು ಅದ್ರಲ್ಲೂ ಬಡ ಮಧ್ಯಮವರ್ಗದವರು ಪರದಾಡಬೇಕಾದ ಪರಿಸ್ಥಿತಿ ಆದ್ರೂ ಕೊರೊನಾದಿಂದ ರಕ್ಷಿಸುವ ಸಂಜೀವಿನಿ ಕೋವಿಡ್ ಲಸಿಕೆಗಾಗಿ ಹೋರಾಡುವ ಅನಿವಾರ್ಯತೆಯೂ ಇದೆ.
ಈ ನಡುವೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋರೋಣ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಉಚಿತ ಲಸಕೆ ಬಗ್ಗೆ ಘೋಷಣೆ ಮಾಡಲಾಗಿದ್ದು, ಆಂಧ್ರಪ್ರದೇಶದಲ್ಲಿ ಕೂಡ 18 ವರ್ಷ ಮೇಲ್ಪಟ್ಟ ಎಲ್ಲರಿಗೂ








