Shivpal Singh | ಜಾವಲಿನ್ ಥ್ರೋ | ಶಿವಪಾಲ್ ಗೆ ನಾಲ್ಕು ವರ್ಷ ನಿಷೇಧ
ಕಳೆದ ವರ್ಷ ಅಕ್ಟೋಬರ್ ನಲ್ಲಿ ಡೊಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತ ಅಗ್ರಶ್ರೇಣಿ ಜಾವಲಿನ್ ಥ್ರೋನಲ್ಲಿ ಶಿವಪಾಲ್ ಸಿಂಗ್ ಮೇಲೆ ನಾಡಾ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.
ಉತ್ತರ ಪ್ರದೇಶಕ್ಕೆ ಸೇರಿದ 27 ವರ್ಷದ ಶಿವಪಾಲ್ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ 27ನೇ ಸ್ಥಾನದಲ್ಲಿ ನಿಂತಿದ್ದರು.

2019 ಏಷಿಯಾ ಚಾಂಪಿಯನ್ ಶಿಪ್ ನಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.