ಬೂಸ್ಟರ್ ಲಸಿಕೆ ಪಡೆದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್

1 min read

ಬೂಸ್ಟರ್ ಲಸಿಕೆ ಪಡೆದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್

ಅಮೆರಿಕಾ : ಇಡೀ ವಿಶ್ವಾದ್ಯಂತ ಕೊರೊನಾ ಹಾವಳಿಯ ನಡುವೆ ಲಸಿಕೆ ಅಭಿಯಾನವೂ ವೇಗ ಪಡೆದಿದೆ. ಈ ನಡುವೆ 2 ಡೋಸ್ ಪಡೆದ ನಂತರವೂ ಕುಡ ಬೂಸ್ಟರ್ ಲಸಿಕೆಯನ್ನ ಅಮೆರಿಕಾದಲ್ಲಿ ನಿಡಲಾಗ್ತಿದೆ.

ಇದೀಗ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು  ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ಪಡೆದಿದ್ದಾರೆ. ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಬೈಡನ್ ಫೈಜರ್ ಲಸಿಕೆಯ ಮೂರನೇ ಡೋಸ್ ಪಡೆದುಕೊಂಡಿದ್ದಾರೆ.

ಅಂದ್ಹಾಗೆ ಬೈಡೆನ್ ಕಳೆದ ಡಿಸೆಂಬರ್ 21 ರಂದು ಮೊದಲ ಡೋಸ್ ಪಡೆದಿದ್ದರು.  ಜನವರಿ 11 ರಂದು 2ನೇ ಡೋಸ್ ಪಡೆದಿದ್ದರು. ಇದೀಗ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.

ರಷ್ಯಾದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿವೆ ನಾಯಿಗಳು – ಆತಂಕ ಶುರು..!

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

ತಾಲಿಬಾನ್ ಗೆ RSS ಹೋಲಿಕೆ ಮಾಡಿದ್ದ ಜಾವೇದ್ ಗೆ ಶೋಕಾಸ್ ನೋಟಿಸ್ ಜಾರಿ 

ಹಿರಿಯ IAS ಅಧಿಕಾರಿ ವಿರುದ್ಧ ಧಾರ್ಮಿಕ ಮಂತಾತರ ಪ್ರಚೋದನೆ , ಹಿಂದೂ ಧರ್ಮದ ಅಪಪ್ರಚಾರ ಆರೋಪ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd