ಇವರು ಪಾಕಿಸ್ಥಾನದ ಐಶ್ವರ್ಯ ರೈ – ವಿಶ್ವ ಸುಂದರಿಯನ್ನೇ ಹೋಲುವ ಮತ್ತೊಬ್ಬ ಮಹಿಳೆ

1 min read
jr Aishwarya Rai's Pakistani saaksha tv

ಇವರು ಪಾಕಿಸ್ಥಾನದ ಐಶ್ವರ್ಯ ರೈ jr Aishwarya Rai’s Pakistani – ವಿಶ್ವ ಸುಂದರಿಯನ್ನೇ ಹೋಲುವ ಮತ್ತೊಬ್ಬ ಮಹಿಳೆ

ಭೂಮಿಯ ಮೇಲೆ ಒಬ್ಬರನ್ನೆ ಹೊಲುವಂತೆ ಏಳು ಜನ ಇರುತ್ತಾರೆಂತೆ ಅದೇ ರೀತಿ ವಿಶ್ವ ಸುಂದರಿ  ಐಶ್ವರ್ಯ ರೈ ಅವರನ್ನ ಹೋಲುವಂತೆ ಹಲವು ಹೀರೋಹಿನ್, ನಟಿ ಮಾಡೆಲ್ ಗಳು ಬಂದಿದ್ದಾರೆ. ಈಗ ಹೊಸ ಸೇರ್ಪಡೆ ಪಾಕಿಸ್ತಾನದ ಬ್ಲಾಗರ್, ಆಮ್ನಾ ಇಮ್ರಾನ್ ನೋಡಲು ಥೇಟ್ ಐಶ್ವರ್ಯ ರೈ ಅವರ ತದ್ರೂಪಿಯಂತೇ ಕಾಣುತ್ತಿದ್ದಾರೆ. jr Aishwarya Rai's Pakistani  saaksha tv

ಐಶ್ವರ್ಯ ಅವರ ಹಾಗೆ ಡ್ರೆಸ್ ಮಾಡಿಕೊಂಡು  ಇನ್ಸ್ಟಾಗ್ರಾಂ  ರೀಲ್ ಮಾಡುವ ಮೂಲಕ ಪಾಕಿಸ್ತಾನದ ಬ್ಲಾಗರ್ ಆಮ್ನಾ ಇಮ್ರಾನ್ ಇಂಟರನೆಟ್ ಸೆನ್ಸೇಷನ್ ಆಗಿದ್ದಾರೆ.

ಐಶ್ವರ್ಯಾ ಅವರು ಭಾರತದೊಂದಿಗೆ ಪ್ರಸ್ತುತ ಸಂಪರ್ಕವನ್ನು ಹೊಂದಿದ್ದರೂ, ಆಮ್ನಾ ಅವರು ಭಾರತದೊಂದಿಗೆ ಇತಿಹಾಸವನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ . “ನನ್ನ ತಂದೆ ಪಾಕಿಸ್ತಾನಿ, ಆದರೆ ಅವರ ಪೋಷಕರು ಭಾರತೀಯರು. ನನ್ನ ತಾಯಿ ಮತ್ತು ಅವರ ಪೋಷಕರು ಅಫ್ಘಾನಿಸ್ತಾನದಿಂದ ಬಂದವರು. ನಾನು ಇಂಗ್ಲಿಷ್ ಮತ್ತು ಉರ್ದು (ನಿರರ್ಗಳ), ಮೂಲ ಪರ್ಷಿಯನ್ ಮಾತನಾಡುತ್ತೇನೆ ಮತ್ತು ಪಂಜಾಬಿಯನ್ನು ಗ್ರಹಿಸುತ್ತೇನೆ”  ಆಮ್ನಾ ಇಮ್ರಾನ್ ಹೇಳಿದ್ದಾರೆ.

ಅಂಬರೀಶ್ ಸ್ಮಾರಕ ಅಭಿವೃದ್ಧಿಗೆ 12 ಕೋಟಿ ರೂ. ಮಂಜೂರು

PNB ಬ್ಯಾಂಕ್ ಗ್ರಾಹಕರಿಗೆ ಕಹಿ ಸುದ್ದಿ – ಎಲ್ಲಾ ಸೇವೆಗಳ ಶುಲ್ಕ ಹೆಚ್ಚಳ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd