jyothishya : ಧನಸಂಪತ್ತು ಆಕರ್ಷಿಸುವ ಗುಪ್ತ ಏಳು ಹಳದಿ ಕವಡೆಗಳು ಈ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ಮಹಾಲಕ್ಷ್ಮಿ ನೆಲೆಸಿ ಸಂಪನ್ನಾಗುತ್ತಾಳೆ.

1 min read

ಧನಸಂಪತ್ತು ಆಕರ್ಷಿಸುವ ಗುಪ್ತ ಏಳು ಹಳದಿ ಕವಡೆಗಳು ಈ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ಮಹಾಲಕ್ಷ್ಮಿ ನೆಲೆಸಿ ಸಂಪನ್ನಾಗುತ್ತಾಳೆ..

ಸಾಗರಗಳಿಂದಲೇ ಕವಡೆಗಳು ಹುಟ್ಟಿಕೊಂಡಿದೆ, ಸಾಗರದ ಮಂಥನದಿಂದ ತಾಯಿ ಲಕ್ಷ್ಮೀದೇವಿ ಉದ್ಭವ ಆಗಿದ್ದರು. ಇದರರ್ಥ ಏನೆಂದರೆ ತಾಯಿ ಲಕ್ಷ್ಮಿ ದೇವಿಯ ತಂಗಿ ರೂಪದಲ್ಲಿ ಕವಡೆಗಳು ಇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಪ್ರಾಚೀನ ಕಾಲದಲ್ಲಿ ನಮ್ಮ ಹಿರಿಯರು ಹಣದ ಬದಲಾಗಿ ಕವಡೆಗಳನ್ನು ಬಳಸುತ್ತಿದ್ದರು. ಸಮಯ ಕಳೆದಂತೆ ಕವಡೆಗಳ ಬದಲು ನಾಣ್ಯಗಳು ಬಂದವು. ಹಳದಿ ಬಣ್ಣದ ಏಳು ಕವಡೆಗಳನ್ನು ಒಂದು ಜಾಗದಲ್ಲಿ ಇಟ್ಟರೆ ಒಂದು ರೂಪಾಯಿ ಸಿಗುವ ಜಾಗದಲ್ಲಿ ನಿಮಗೆ ಸಾವಿರ ರೂಪಾಯಿ ದೊರಕುತ್ತದೆ. ಹಾಗಾದರೆ ಕವಡೆಗಳನ್ನು ಯಾವ ಜಾಗದಲ್ಲಿ ಇಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಾರಂಭದಲ್ಲಿ ಹಳದಿ ಕವಡೆಗಳನ್ನು ತೆಗೆದುಕೊಂಡು ಹಳದಿಬಣ್ಣದ ದಾರದಲ್ಲಿ ಕಸಗುಡಿಸುವ ಪೊರಕೆಯಲ್ಲಿ ಕಟ್ಟಬೇಕು. ಪೊರಕೆಯು ತಾಯಿ ಲಕ್ಷ್ಮೀದೇವಿಯ ಸ್ವರೂಪವಾಗಿದೆ, ಒಂದು ವೇಳೆ ಒಂದು ಕವಡೆಯನ್ನು ಪೊರಕೆಯಲ್ಲಿ ಹಾಕಿ ಕಟ್ಟಿದರೆ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು, ಕೋರಿಕೆಗಳು ನೆರವೇರುತ್ತದೆ.

ಎರಡನೆಯದಾಗಿ ಮೂರು ಹಳದಿಬಣ್ಣದ ಕವಡೆಗಳನ್ನು ತೆಗೆದುಕೊಂಡು ಒಂದು ಮಾಲೆಯನ್ನು ಸಿದ್ಧ ಮಾಡಿಕೊಳ್ಳಬೇಕು. ಮಾಲೆಯನ್ನು ಮಾಡಿಕೊಂಡ ನಂತರ ಹಸುವಿನ ಕೊರಳಿಗೆ ಕಟ್ಟಬೇಕು. ಗೋಮಾತೆ ಕೂಡ ಲಕ್ಷ್ಮೀದೇವಿಯ ಸ್ವರೂಪವಾಗಿ ಇದ್ದಾರೆ, ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು, ಕೋರಿಕೆಗಳು ನೆರವೇರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಕೆಂಪು ಬಟ್ಟೆಯಲ್ಲಿ ಹಳದಿ ಬಣ್ಣದ ಕವಡೆಗಳನ್ನು ಹಾಕಿ ತದನಂತರ ಕೆಂಪು ಬಟ್ಟೆಯನ್ನು ಕಟ್ಟಿ ತುಳಸಿ ಗಿಡದ ಕೆಳಗೆ ಇಟ್ಟರೆ ಮನಸ್ಸಿನಲ್ಲಿ ಇರುವ ಇಚ್ಛೆಗಳು ನೆರವೇರುತ್ತದೆ. ಅಂತಿಮವಾಗಿ ಏಳು ಕವಡೆಗಳನ್ನು ತೆಗೆದುಕೊಂಡು ಒಂದು ಮಾಲೆಯನ್ನು ಸಿದ್ಧಮಾಡಿ ತದನಂತರ ಅರಳಿ ಮರಕ್ಕೆ ಕಟ್ಟಿ ಬರಬೇಕು. ಈ ರೀತಿ ಮಾಡುವುದರಿಂದ ಅಪಾರವಾದ ಧನಸಂಪತ್ತು ನಿಮಗೆ ಸಿಗುತ್ತದೆ ಹಾಗೂ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಸಹ ಕಾಣಬಹುದು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd