ನಾಳೆ ಕೆ-ಸೆಟ್ ಫಲಿತಾಂಶ ಪ್ರಕಟ

1 min read
K-set saaksha tv

ನಾಳೆ ಕೆ-ಸೆಟ್ ಫಲಿತಾಂಶ ಪ್ರಕಟ K-set saaksha tv

ಮೈಸೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಮೈಸೂರು ವಿವಿಯೂ 25-07-2020ರಂದು ರಾಜ್ಯಾದ್ಯಂತ ಕೆ-ಸೆಟ್ ಪರೀಕ್ಷೆ ನಡೆಸಿತ್ತು. ಇದರ ಫಲಿತಾಂಶ ನಾಳೆ ಪ್ರಕಟವಾಗಲಿದೆ.

K-set saaksha tv

ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮೈಸೂರು ವಿವಿ ಕುಲಪತಿ ಪೊ.ಜಿ.ಹೇಮಂತ್ ಕುಮಾರ್, ಫಲಿತಾಂಶದ ವಿವರವನ್ನು ನೀಡಲಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆ ನಂತರ ಮೈಸೂರು ವಿವಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd