ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಲಾಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದ ಚಿತ್ರದಲ್ಲಿ ದುನಿಯಾ ವಿಜಯ್, ಶ್ರೇಯಸ್ ಮಂಜು

ಸಾಕಷ್ಟು ನಿರೀಕ್ಷೆ ಮೂಡಿಸುತ್ತಿರುವ ಚಿತ್ರ

Author2 by Author2
June 2, 2024
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಚಂದನವನದ ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ “ಪ್ರೊಡಕ್ಷನ್ ನಂ 1” ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ನಟಿಸುತ್ತಿದ್ದಾರೆ.

ದುನಿಯಾ ವಿಜಯ್ ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರಿಂದ ಈ ಚಿತ್ರ ಮೂಡಿ ಬರುತ್ತಿದೆ. ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ‌.

Related posts

ಚಿಕ್ಕಣ್ಣನ ಖಾಲಿ ಕುರ್ಚಿಗೆ ಟವಲ್ ಹಾಕಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಹೊಸ ಉಪಾಧ್ಯಕ್ಷನ ದರ್ಬಾರ್

ಚಿಕ್ಕಣ್ಣನ ಖಾಲಿ ಕುರ್ಚಿಗೆ ಟವಲ್ ಹಾಕಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಹೊಸ ಉಪಾಧ್ಯಕ್ಷನ ದರ್ಬಾರ್

January 31, 2026
ಮಹೇಶ್ ಬಾಬು  ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

ಮಹೇಶ್ ಬಾಬು ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

January 19, 2026

ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯಾಗಿ ಬೃಂದಾ ನಟಿಸಲಿದ್ದಾರೆ. ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

Tags: duniya vijayKalasamrat S. Directed by NarayanShreyas Manju
ShareTweetSendShare
Join us on:

Related Posts

ಚಿಕ್ಕಣ್ಣನ ಖಾಲಿ ಕುರ್ಚಿಗೆ ಟವಲ್ ಹಾಕಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಹೊಸ ಉಪಾಧ್ಯಕ್ಷನ ದರ್ಬಾರ್

ಚಿಕ್ಕಣ್ಣನ ಖಾಲಿ ಕುರ್ಚಿಗೆ ಟವಲ್ ಹಾಕಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಹೊಸ ಉಪಾಧ್ಯಕ್ಷನ ದರ್ಬಾರ್

by Shwetha
January 31, 2026
0

ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡ ಮಂಡ್ಯದ ಗಿಲ್ಲಿ ನಟ ಈಗ ಬರೀ ರಿಯಾಲಿಟಿ ಶೋ ಸ್ಟಾರ್ ಅಲ್ಲ, ಗಾಂಧಿನಗರದ ಹೊಸ ಸೆನ್ಸೇಷನ್. ನೂರು ದಿನಗಳ ಕಾಲ ದೊಡ್ಮನೆಯಲ್ಲಿ...

ಮಹೇಶ್ ಬಾಬು  ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

ಮಹೇಶ್ ಬಾಬು ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

by Shwetha
January 19, 2026
0

ಬೆಂಗಳೂರು: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಡೆತನದ ಪ್ರತಿಷ್ಠಿತ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ತನ್ನ ಅದ್ದೂರಿ ಪ್ರದರ್ಶನವನ್ನು ಆರಂಭಿಸಿದೆ. ಗಾಂಧಿನಗರದ ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ...

ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆದ್ದಿದ್ದು ಪಕ್ಕಾ! 5 ಸಲಿ ಸೋತವನು ಬಿಗ್ ಬಾಸ್ ಸುಲ್ತಾನನಾದ ರೋಚಕ ಕಥೆ!

ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆದ್ದಿದ್ದು ಪಕ್ಕಾ! 5 ಸಲಿ ಸೋತವನು ಬಿಗ್ ಬಾಸ್ ಸುಲ್ತಾನನಾದ ರೋಚಕ ಕಥೆ!

by Shwetha
January 19, 2026
0

ಕರುನಾಡಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿ ತೆರೆಬಿದ್ದಿದೆ. ಕೋಟ್ಯಂತರ ಕನ್ನಡಿಗರ ನಿರೀಕ್ಷೆಯಂತೆಯೇ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು ಕಾಮಿಡಿ ಕಿಂಗ್...

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

by Shwetha
January 16, 2026
0

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಆದರೆ ಫಿನಾಲೆಗೂ ಮುನ್ನವೇ ಇಡೀ ಕರ್ನಾಟಕದಲ್ಲಿ ಗಿಲ್ಲಿ ಹೆಸರಿನ...

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

by Shwetha
January 11, 2026
0

ಬೆಂಗಳೂರು: ಕೆಜಿಎಫ್ ಸರಣಿಯ ಬೃಹತ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಈ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram