ADVERTISEMENT
Saturday, October 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Kangana Ranaut Birthday – ಅವಕಾಶ ಸಿಗದೆ ವಯಸ್ಕ ಚಿತ್ರಕ್ಕೆ ಸಹಿ ಹಾಕಲು ಮುಂದಾಗಿದ್ದಳು ಈ ನಟಿ.

Naveen Kumar B C by Naveen Kumar B C
March 23, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

 Kangana Ranaut Birthday – ಅವಕಾಶ ಸಿಗದೆ ವಯಸ್ಕ ಚಿತ್ರಕ್ಕೆ ಸಹಿ ಹಾಕಲು ಮುಂದಾಗಿದ್ದಳು ಈ ನಟಿ.

ಇಂದು ಬಾಲಿವುಡ್ ಕ್ವೀನ್ ಎಂದೇ ಖ್ಯಾತರಾಗಿರುವ ಕಂಗನಾ ರಣಾವತ್  ಹುಟ್ಟುಹಬ್ಬ. ಕಂಗನಾ 23 ಮಾರ್ಚ್ 1987 ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದರು. ಕಂಗನಾ ತನ್ನ ಪ್ರತಿಭೆಯಿಂದಾಗಿ ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಮಾತ್ರವಲ್ಲದೆ ತಮ್ಮ ಒಂದು ಚಿತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.  ಪದ್ಮಶ್ರೀ ಪ್ರಶಸ್ತಿಯ ಜೊತೆ ಜೊತೆಗೆ  ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Related posts

pracharaya-ratna-prof-srikanthaiah-felicitation-chandrashekhara-kambara-bengaluru

ಶಿಕ್ಷಣ ಕ್ಷೇತ್ರದ ಸೇವೆಗೆ ಸನ್ಮಾನದ ಸಂಭ್ರಮ..! ನಾಳೆ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅಭಿನಂದನಾ ಸಮಾರಂಭ

October 3, 2026
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

45 ಲಕ್ಷ ಮತದಾರರ ಹೆಸರು ಡಿಲೀಟ್‌ಗೆ ಬಿಜೆಪಿಯ ಮಹಾ ಸಂಚು: ಅಲ್ಪಸಂಖ್ಯಾತ ಮತ್ತು ದಲಿತರನ್ನೇ ಗುರಿಯಾಗಿಸಿದ ಮತ ಕಳ್ಳತನದ ವಿರುದ್ಧ ಡಿಕೆ ಶಿವಕುಮಾರ್ ಗುಡುಗು

October 3, 2026

ನಟನಾ ಲೋಕಕ್ಕೆ ಬರುವ ಮುನ್ನ ಕಂಗನಾ ಮಾಡೆಲಿಂಗ್ ಮಾಡುತ್ತಿದ್ದರು. 17 ನೇ ವಯಸ್ಸಿನಲ್ಲಿ ತನ್ನ ಚಲನಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ್ದರು.  ಸಿನಿ ರಂಗದಲ್ಲಿ ಕಂಗನಾ ಒಂದಕ್ಕಿಂತ ಒಂದು ಹೆಚ್ಚು ಸವಾಲಿನ ಪಾತ್ರಗಳನ್ನು ನಿರ್ಹವಹಿಸಿದ್ದಾರೆ.   ಆದರೆ ಆರಂಭದ ಸಮಯದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್ ಹೊಡೆದಿದ್ದಾರೆ. ಅವಕಾಶಕ್ಕಾಗಿ ವಯಸ್ಕ ಉದ್ಯಮದ ಕದವನ್ನೂ ಒಮ್ಮೆ ತಟ್ಟಿದ್ದರು. ಚಿತ್ರರಂಗದ ಭಾಗವಾಗುವ ಮೊದಲು ವಯಸ್ಕ ಚಿತ್ರಕ್ಕೆ ಹೇಗೆ ಸಹಿ ಹಾಕಿದೇ ಎಂದು ಸ್ವತಃ ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕಂಗನಾ ಹೇಳಿದ್ದು ಹೀಗೆ, ‘ನಾನು ಫೋಟೋಶೂಟ್ ಮಾಡಬೇಕಾಗಿತ್ತು, ಈ ಪಾತ್ರದ ಆಫರ್ ಬಂದಾಗ ನಾನು ನನ್ನ ಟೀನೇಜ್ ನಲ್ಲಿದ್ದೆ. ಇದು ತಪ್ಪು ಎಂದು ನನಗೆ ತಿಳಿದಿತ್ತು ಆದರೆ ನಾನು ಸರಿ ಎಂದು ನಿರ್ಧರಿಸಿದೆ, ನಾನು ಅದನ್ನು ಮಾಡಿದೆ. ಆ ನಂತರ ಆ ಫೋಟೋಶೂಟ್ ನನಗೆ ಅಶ್ಲೀಲ ಚಿತ್ರದಂತೆ ಕಂಡಿತು. ಇದು ನಿಜವಾಗಿಯೂ ವಯಸ್ಕ ಚಿತ್ರವಾಗಿರುವುದರಿಂದ ಇದು ತಪ್ಪು ಎಂದು ಅರಿತುಕೊಂಡೆ.  ನಂತರ ಹೇಗೋ ಅಲ್ಲಿಂದ ಹೊರಟುಬಿಟ್ಟೆ

ಅನುರಾಗ್ ಬಸು ಮೊದಲ ಬಾರಿಗೆ ಕಂಗನಾಗೆ ಅವಕಾಶ ನೀಡಿದರು. ಗ್ಯಾಂಗ್‌ಸ್ಟರ್‌ಗಾಗಿ ಕಂಗನಾ ಹಲವು ಆಡಿಷನ್‌ಗಳನ್ನೂ ನೀಡಿದ್ದರು. ತಿಂಗಳುಗಟ್ಟಲೆ ಕಾದರು. ಮತ್ತು ಅಂತಿಮವಾಗಿ ಅವಕಾಶ ಸಿಕ್ಕ ನಂತರ ಕಂಗನಾ ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ಸಿಕ್ಕಿತು, 2005 ರಲ್ಲಿ ನಿರ್ದೇಶಕ ಅನುರಾಗ್ ಬಸು ಅವರು ಕೆಫೆಯಲ್ಲಿ ಕಂಗನಾಗೆ ಕಾಫಿ ಕುಡಿಯುವುದನ್ನು ನೋಡಿ ಗ್ಯಾಂಗ್‌ಸ್ಟರ್ ಚಲನಚಿತ್ರಕ್ಕೆ ಅವಕಾಶ ನೀಡಿದರು. ಗ್ಯಾಂಗ್‌ಸ್ಟರ್ ಚಿತ್ರಕ್ಕಾಗಿ ಕಂಗನಾಗೆ ಅತ್ಯುತ್ತಮ ಚೊಚ್ಚಲ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯಿತು.

ಇಂದು, ತನ್ನ ಪ್ರತಿಭೆಯಿಂದಾಗಿ, ಕಂಗನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಮಾತ್ರವಲ್ಲದೆ ಹೆಚ್ಚು ಜನಪ್ರಿಯರಾಗಿದ್ದಾರೆ. ಕಂಗನಾಗೆ ‘ಗ್ಯಾಂಗ್‌ಸ್ಟರ್’ ನಿಂದ ‘ಮಣಿಕರ್ಣಿಕಾ’ ವರೆಗಿನ ಪ್ರಯಾಣ ತುಂಬಾ ಸವಾಲಿನದ್ದಾಗಿತ್ತು ಆದರೆ ಅವರು ಹೋರಾಟವನ್ನ ಯಾವುದೇ ಹಂತದಲ್ಲೂ ಬಿಡಲಿಲ್ಲ ಮತ್ತು ಅದಕ್ಕಾಗಿಯೇ ಅವರು ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ.

Tags: BollywoodKangana Ranaut BirthdaySandalwood
ShareTweetSendShare
Join us on:

Related Posts

pracharaya-ratna-prof-srikanthaiah-felicitation-chandrashekhara-kambara-bengaluru

ಶಿಕ್ಷಣ ಕ್ಷೇತ್ರದ ಸೇವೆಗೆ ಸನ್ಮಾನದ ಸಂಭ್ರಮ..! ನಾಳೆ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅಭಿನಂದನಾ ಸಮಾರಂಭ

by admin
October 3, 2026
0

ಬೆಂಗಳೂರು: ರಾಜಾಜಿನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಕೆಟಿಎಸ್‌ವಿ ಪ್ರಾಂಶುಪಾಲರಾದ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅವರ ಅಭಿನಂದನಾ ಸಮಾರಂಭ ಅಕ್ಟೋಬರ್ 4ರಂದು ಬೆಂಗಳೂರಿನ ಶ್ರೀ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

45 ಲಕ್ಷ ಮತದಾರರ ಹೆಸರು ಡಿಲೀಟ್‌ಗೆ ಬಿಜೆಪಿಯ ಮಹಾ ಸಂಚು: ಅಲ್ಪಸಂಖ್ಯಾತ ಮತ್ತು ದಲಿತರನ್ನೇ ಗುರಿಯಾಗಿಸಿದ ಮತ ಕಳ್ಳತನದ ವಿರುದ್ಧ ಡಿಕೆ ಶಿವಕುಮಾರ್ ಗುಡುಗು

by Shwetha
October 3, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ಅತಿ ದೊಡ್ಡ ಬಾಂಬ್ ಆಗಿ ಸ್ಫೋಟಗೊಂಡಿದೆ. ರಾಜ್ಯದ 45 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ರೇಷನ್ ಕಾರ್ಡ್ ಇ ಕೆವೈಸಿಗೆ ಇನ್ಮುಂದೆ ಕ್ಯೂ ನಿಲ್ಲುವ ಹಾಗಿಲ್ಲ, ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಮನೆಯಲ್ಲೇ ಕುಳಿತು ಇ ಕೆವೈಸಿ ಮಾಡಲು ಬಂದಿದೆ ಹೊಸ ಆಯಪ್

by Shwetha
October 3, 2026
0

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೇಷನ್ ಕಾರ್ಡ್ ಇ ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ಭಾರತದ ಜ್ಞಾನ ಪರಂಪರೆಯೇ ಜಗತ್ತಿನ ಸಂಕಷ್ಟಗಳಿಗೆ ಸಂಜೀವಿನಿ: ಭಾರತ ಎಂದಿಗೂ ದಾಳಿ ಮಾಡಿಲ್ಲ ಜ್ಞಾನ ಹಂಚಿದೆ -ಜಾಗತಿಕ ಶಾಂತಿಗಾಗಿ ಭಾರತದತ್ತ ವಿಶ್ವದ ಚಿತ್ತ ಎಂದ ಭಾಗವತ್

by Shwetha
October 3, 2026
0

ಮುಂಬೈ: ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಂಘರ್ಷ ಮತ್ತು ಅಶಾಂತಿಯ ವಾತಾವರಣಕ್ಕೆ ಭಾರತದ ಪುರಾತನ ಜ್ಞಾನ ಪರಂಪರೆಯೇ ದಾರಿದೀಪವಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್...

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲದ ಹರಿಪ್ರಸಾದ್ ಮೊದಲು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಲಿ:ಬಿ ಕೆ ಹರಿಪ್ರಸಾದ್ ಗೆ ವಿಜಯೇಂದ್ರ ಖಡಕ್ ವಾರ್ನಿಂಗ್

by Shwetha
October 3, 2026
0

ತುಮಕೂರು: ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಅನುಭವದ ಕುರಿತಾದ ವಾಕ್ಸಮರ ಈಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ತಮ್ಮನ್ನು ರಾಜಕೀಯದ ಎಲ್ ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram