kannada films
ಲಾಕ್ ಡೌನ್ ತೆರವುಗೊಂಡ ತಿಂಗಳುಗಳ ಬಳಿಕ ಥಿಯೇಟರ್ ಗಳು ನಿನ್ನೆಯಿಂದ ಪುನರಾರಂಭಗೊಂಡಿವೆ. ಈಗಾಗಲೇ ಹಲವಾರು ಸಿನಿಮಾಗಳನ್ನ ರೀ ರಿಲೀಸ್ ಮಾಡಲಾಗ್ತಿದ್ದು, ಕರ್ನಾಟಕದಲ್ಲೂ ಮರುಬಿಡುಗಡೆ ಪರ್ವ ಜಾರಿಯಲ್ಲಿದೆ. ಇದೀಗ ಥಿಯೇಟರ್ ಓಪನ್ ಆದ ಬಳಿಕ ಮೊದಲ ವಾರದಲ್ಲಿ ಯಾವೆಲ್ಲಾ ಚಿತ್ರಗಳು ಬೆಳ್ಳಿತೆರೆಗಪ್ಪಳಿಸಲಿವೆ ಎಂಬ ಮಾಹಿತಿ ಹೀಗಿದೆ..
ಒಟ್ಟು 7 ಸಿನಿಮಾಗಳು ಮೊದಲ ವಾರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಪ್ರದರ್ಶನಗೊಳ್ಳುತ್ತಿದೆ. ಆದರೆ ಯಾವುದೂ ಹೊಸ ಸಿನಿಮಾಗಳಲ್ಲ. ಈ ಚಿತ್ರಗಳೆಲ್ಲಾ ರೀ ರಿಲೀಸ್ ಆಗ್ತಿವೆ.
ಅಕ್ಟೋಬರ್ 5 ಥಿಯೇಟರ್ ಆರಂಭವಾದ ಮೊದಲ ದಿನ
ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್, ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಮಾಯಾಬಜಾರ್’
– ‘ಕಾಣದಂತೆ ಮಾಯವಾದನು’ ರಿಲೀಸ್ ಆಗಿತ್ತು.
ಲಾಕ್ ಡೌನ್ ಬಳಿಕ ನೇರವಾಗಿ ರಿಲೀಸ್ ಆಗುತ್ತಿರುವ ಕನ್ನಡದ ಹೊಸ ಸಿನಿಮಾ ಇದು..!
ಬಳಿಕ ಅಕ್ಟೋಬರ್ 16 2ನೇ ದಿನ
ಚಿರಂಜೀವಿ ಸರ್ಜಾ ನಟನೆಯ ಕಡೆಯ ಚಿತ್ರ ಶಿವಾರ್ಜುನ
5 ಅಡಿ 7 ಅಂಗುಲ
ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ನಿರ್ಮಾಣದ ‘ಲವ್ ಮಾಕ್ಟೈಲ್ ಬಿಡುಗಡೆಗೊಂಡಿವೆ.
ಸದ್ಯ ಇದೀಗ 2ನೇ ವಾರಕ್ಕೆ ರಿಲೀಸ್ ಆಗುವುದಕ್ಕೂ ಬಹುತೇಕ ಸಿನಿಮಾಗಳು ಲೈನ್ ನಲ್ಲಿವೆ. ಅಲ್ಲದೇ’ ಹೊಸ ಸಿನಿಮಾಗಳು ರಿಲೀಸ್ ಆಗಬಹುದಾದ ನಿರೀಕ್ಷೆಯಿದೆ.
kannada films
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel