Kantara : ದೃಶ್ಯಂ 2 ಕಾಂತಾರ ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರ..!!
ಬಾಲಿವುಡ್ ನ ಜೀವವನ್ನ ಇದೀಗ ಅಯಜ್ ದೇಗವನ ದೃಶ್ಯಂ 2 ಸಿನಿಮಾ ಉಳಿಸುತ್ತಿದೆ.. ಅಂದ್ಹಾಗೆ ಈ ಸಿನಿಮಾದಲ್ಲಿ ಶ್ರಿಯಾ ಶರಣ್ , ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..
ಇದು ಮಾಲಿವುಡ್ ದೃಶ್ಯಂ 2 ನ ಅದೇ ಹೆಸರಿನ ರೀಮೇಕ್ ಹಿಂದಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಂದ್ ರೇಂಜ್ ಗೆ ಸದ್ದು ಮಾಡ್ತಿದೆ..
ಇತ್ತ ಕಾಂತಾರ ಸಿನಿಮಾ ದೇಶಾದ್ಯಂತ ಸದ್ದು ಮಾಡ್ತಿದೆ.. ರಿಲೀಸ್ ಆಗಿ 50 ದಿನಗಳೇ ಕಳೆದ್ರೂ ಸಿನಿಮಾದ ರ್ಭಟ ನ್ನೂ ತಗ್ಗಿಲ್ಲ.. ಶೀಘ್ರದಲ್ಲೇ ಹಿಂದಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ..
ಇತ್ತ ಅಜಯ್ ದೇವಗನ್ ದೃಶ್ಯಂ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 3 ದಿನಗಳಲ್ಲಿ 65 ಕೋಟಿ ರೂ ಕಲೆಕ್ಷನ್ ಮಾಡಿದೆ.. ಹೀಗಾಗಿ ಹಿಂದಿ ಬೆಲ್ಟ್ ನಲ್ಲಿ ಕಾಂತಾರ ದಾಖಲೆಯನ್ನ ದೃಶ್ಯಂ ಸಿನಿಮಾ ಮುರಿಯುತ್ತಾ ಎನ್ನುವ ಅನುಮಾನ ಹುಟ್ಟಿದೆ..