ADVERTISEMENT
Sunday, December 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Kantara : ಕಾಂತಾರದ ಕುರಿತು ಮಾತನಾಡಿದ ಮೂವಿ ಮಾಂತ್ರಿಕ ರಾಜಮೌಳಿ…

ವೀಕ್ಷಕರಾಗಿ ನೋಡಿದಾಗ ಕಾಂತಾರ ಚಿತ್ರ ಎಕ್ಟೈಟ್​ ಎನಿಸುತ್ತದೆ. ಆದರೆ ಸಿನಿಮಾದವರಾಗಿ ನೋಡಿದಾಗ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ  ಎಂದು ರಾಜಮೌಳಿ  ಹೇಳಿದ್ದಾರೆ.

Naveen Kumar B C by Naveen Kumar B C
December 11, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Kantara : ಕಾಂತಾರದ ಕುರಿತು ಮಾತನಾಡಿದ ಮೂವಿ ಮಾಂತ್ರಿಕ ರಾಜಮೌಳಿ…

ಸ್ಯಾಂಡಲ್ ವುಡ್ ನ್ನ ಮತ್ತೊಮ್ಮೆ ದೇಶಕ್ಕೆ  ಪರಿಚಯಿಸಿದ ಕಾಂತಾರ ಚಿತ್ರದ ಕುರಿತು  ಮೂವಿ ಮಾಂತ್ರಿಕ ರಾಜಮೌಳಿ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು  , ದೊಡ್ಡ ಬಜೆಟ್ ​ನ ಸಿನಿಮಾಗಳು ಒಂದು ರೀತಿ ಇವೆ. ತಕ್ಷಣ ಕಾಂತಾರ ರೀತಿಯ ಚಿತ್ರ ಬರುತ್ತದೆ. ಈ ಸಿನಿಮಾದ ಬಾಕ್ಸ್​ ಆಫೀಸ್​ ಗಳಿಕೆ ನೋಡಿ. ದೊಡ್ಡ ಕಲೆಕ್ಷನ್​ ಮಾಡಲು ದೊಡ್ಡ ಬಜೆಟ್​ ಬೇಕಿಲ್ಲ.

ಕಾಂತಾರ ರೀತಿಯ ಸಣ್ಣ ಬಜೆಟ್​ ಚಿತ್ರ ಕೂಡ ಆ ಸಾಧನೆ ಮಾಡಬಹುದು. ವೀಕ್ಷಕರಾಗಿ ನೋಡಿದಾಗ ಕಾಂತಾರ ಚಿತ್ರ ಎಕ್ಟೈಟ್​ ಎನಿಸುತ್ತದೆ. ಆದರೆ ಸಿನಿಮಾದವರಾಗಿ ನೋಡಿದಾಗ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ  ಎಂದು  ಹೇಳಿದ್ದಾರೆ.

Kantara:  Rajamouli spoke about Kantara…

Related posts

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ  ಟೀಕೆ

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ ಟೀಕೆ

December 7, 2025
ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

December 7, 2025
Tags: kantaraRajamouli
ShareTweetSendShare
Join us on:

Related Posts

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ  ಟೀಕೆ

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ ಟೀಕೆ

by Shwetha
December 7, 2025
0

ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಅವರು INDIA ಮೈತ್ರಿಕೂಟದ ಪ್ರಸ್ತುತ ಸ್ಥಿತಿಯನ್ನು ಗಂಭೀರವಾಗಿ ಟೀಕಿಸಿದ್ದಾರೆ. HT ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಒಳರಾಜಕೀಯ, ಪರಸ್ಪರ...

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

by Shwetha
December 7, 2025
0

IndiGo ಬಿಕ್ಕಟ್ಟಿನ ಪರಿಣಾಮವಾಗಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಟಿಕೆಟ್ ದರಗಳು ಆಕಾಶಕ್ಕೆ ಏರಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತುರ್ತು ಕ್ರಮ...

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

by Shwetha
December 7, 2025
0

ಮಂಡ್ಯ: ಇತ್ತೀಚೆಗೆ ಧರ್ಮಗುರುಗಳು ಮತ್ತು ರಾಜಕೀಯದ ನಂಟಿನ ಕುರಿತು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಹಾಸಂಸ್ಥಾನ...

ಟ್ರಂಪ್‌ಗೆ ನೋಬೆಲ್ ಸಿಗಲೇಬೇಕು! ಭಾರತ ಮತ್ತು ರಷ್ಯಾ ಮೈತ್ರಿ ಗಟ್ಟಿಯಾಗಲು ಅಮೆರಿಕ ಅಧ್ಯಕ್ಷರ ಅಚಾತುರ್ಯವೇ ಕಾರಣ: ಪೆಂಟಗನ್ ಮಾಜಿ ಅಧಿಕಾರಿ ವ್ಯಂಗ್ಯ

ಟ್ರಂಪ್‌ಗೆ ನೋಬೆಲ್ ಸಿಗಲೇಬೇಕು! ಭಾರತ ಮತ್ತು ರಷ್ಯಾ ಮೈತ್ರಿ ಗಟ್ಟಿಯಾಗಲು ಅಮೆರಿಕ ಅಧ್ಯಕ್ಷರ ಅಚಾತುರ್ಯವೇ ಕಾರಣ: ಪೆಂಟಗನ್ ಮಾಜಿ ಅಧಿಕಾರಿ ವ್ಯಂಗ್ಯ

by Shwetha
December 7, 2025
0

ವಾಷಿಂಗ್ಟನ್:ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗಳ ಕುರಿತು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರಿಗೆ ಖಂಡಿತವಾಗಿಯೂ ನೊಬೆಲ್...

ರಕ್ಷಕರೇ ಭಕ್ಷಕರಾದರೆ ಮುಲಾಜಿಲ್ಲ: ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಪೊಲೀಸರಿಗೆ ಡಿಜಿಪಿ ಖಡಕ್ ಎಚ್ಚರಿಕೆ

ರಕ್ಷಕರೇ ಭಕ್ಷಕರಾದರೆ ಮುಲಾಜಿಲ್ಲ: ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಪೊಲೀಸರಿಗೆ ಡಿಜಿಪಿ ಖಡಕ್ ಎಚ್ಚರಿಕೆ

by Shwetha
December 7, 2025
0

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕಳ್ಳತನ, ದರೋಡೆ ಮತ್ತು ವಂಚನೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ. ಬೇಲಿಯೇ ಎದ್ದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram