Karnaraka Budget 2023 : ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು..??
ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ರೂ. ಮೀಸಲು
ಜಲಸಂಪನ್ಮೂಲ ಇಲಾಖೆಗೆ 22, 854 ರೂ.
ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ಗೆ 20, 494 ರೂ
ನಗರಾಭಿವೃದ್ಧಿಇಲಾಖೆಗೆ 17 ಸಾವಿರದ 938 ಕೋಟಿ. ರೂ
ಕಂದಾಯ ಇಲಾಖೆಗೆ 2023-24ರಲ್ಲಿ 15, 943 ಕೋಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15,151 ಕೋಟಿ
ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 14,509 ಕೋಟಿ
ಇಂಧನ ಇಲಾಖೆಗೆ 13,803 ಕೋಟಿ
ಸಮಾಜಕಲ್ಯಾಣ ಇಲಾಖೆಗೆ 11,163 ಕೋಟಿ
ಲೋಕೋಪಯೋಗಿ ಇಲಾಖೆಗೆ 10,741 ಕೋಟಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 9, 456 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5, 676 ಕೋಟಿ
ಆಹಾರ ಇಲಾಖೆಗೆ 4 , 600 ಕೋಟಿ ರೂ ಮೀಸಲು
ವಸತಿ ಇಲಾಖೆಗೆ 3,787 ಕೋಟಿ ರೂ ಮೀಸಲು
Karnaraka Budget 2023 , overall budget updates








