Karnataka Buddget 2022 – ಬಜೆಟ್ ಹೈಲೈಟ್ಸ್
ಮಾನವ ಸಂಪನ್ಮೂಲದ ಮೇಲೆ ಹೂಡಿಕೆ
ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ
ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಜನೆ
ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ
15 ಸಾವಿರ ಶಿಕ್ಷಕರ ನೇಮಕ
ಬಿಸಿ0ಯೂಟ ಕಾರ್ಯಕರ್ತರ ಗೌರವ ಧನ 1ಸಾವಿರಕ್ಕೆ ಹೆಚ್ಚಳ
ದಾವಣಗೆರೆಯಲ್ಲಿ SDRF ಆರಂಭ
ಮೆಟ್ರೋ 3ನೇ ಹಂತದ ಯೋಜನೆ – 11,250 ಕೋಟಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ಯೋಜನೆ
6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ಮಾರ್ಪಾಡು ಮಾಡಲು ಕ್ರಮ
B ಖಾತಾಗಳನ್ನ A ಖಾತಾಗಳಿಗೆ ಮಾರ್ಪಾಡು ಮಾಡಲು ಕ್ರಮ
ಭೂ ಕಂದಾಯ ಅಧಿನಿಯಮದಡಿ ಪರಿಶೀಲಿಸಿ ಕ್ರಮ
15,267 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲ್ವೇ ಯೋಜನೆ
ಆಡಳಿತ ಸುಧಾರಣೆ , ಸಾರ್ವಜನಿಕ ಸೇವೆ -56,710 ಕೋಟಿ
ಬೀದರ್ ಕಲಬುರಗಿ ಕೋಟೆಗಳು ಪುನರುಜ್ಜೀವನ
ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ
ಸರ್ವೋದಯ ಕ್ಷೇಮಾಭಿವೃದ್ಧಿಗೆ 68,479 ಕೋಟಿ
ಸಂಕಷ್ಟದಲ್ಲಿರುವ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ನೆರವು
ಧಾರವಾಡ – ಕಿತ್ತೂರು – ಬೆಳಗಾವಿ ನೂತನ ರೈಲು ಮಾರ್ಗ ಯೋಜನೆ
2026ರ ವೇಳೆಗೆ 148 ಕಿ.ಮೀ ಮಾರ್ಗ ಪೂರ್ಣ
927 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲು ಮಾರ್ಗ ಪ್ರಸ್ತಾಪ
ಗದಗ – ಯಲವಗಿ ರೈಲು ಮಾರ್ಗಕ್ಕಾಗಿ ಪ್ರಸ್ತಾವನೆ
ರಾಜ್ಯದಲ್ಲಿ 20 ನೂತನ ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ