Karnataka budget | ವಿವಿಧ ಇಲಾಖೆಗಳಿಗೆ ಸಿಕ್ಕ ಅನುದಾನ ಎಷ್ಟು..?
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ.
ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದ ಪಟ್ಟಿ ಹೀಗಿದೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 4,713 ಕೋಟಿ
ಆಹಾರ ಇಲಾಖೆ-2,288 ಕೋಟಿ
ವಸತಿ ಇಲಾಖೆ-3,594 ಕೋಟಿ
ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ
ಲೋಕೋಪಯೋಗಿ ಇಲಾಖೆ-10,447 ಕೋಟಿ
ಒಳಾಡಳಿತ ಮತ್ತು ಸಾರಿಗೆ ಇಲಾಖೆ-17,325 ಕೋಟಿ
ಇಂಧನ ಇಲಾಖೆ- 12,655 ಕೋಟಿ
ಕಂದಾಯ ಇಲಾಖೆ-16,388 ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆ
ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 4,713 ಕೋಟಿ
ಆಹಾರ ಇಲಾಖೆ-2,288 ಕೋಟಿ
ವಸತಿ ಇಲಾಖೆ-3,594 ಕೋಟಿ
ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ
ಲೋಕೋಪಯೋಗಿ ಇಲಾಖೆ-10,447 ಕೋಟಿ
ಒಳಾಡಳಿತ ಮತ್ತು ಸಾರಿಗೆ ಇಲಾಖೆ-17,325 ಕೋಟಿ
ಇಂಧನ ಇಲಾಖೆ- 12,655 ಕೋಟಿ
ಕಂದಾಯ ಇಲಾಖೆ-16,388 ಕೋಟಿ karnataka budget live updates in kannada