ADVERTISEMENT
Wednesday, November 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Karnataka Flag In London : ಲಂಡನ್ ನಲ್ಲಿ ಕರ್ನಾಟಕ ಬಾವುಟ ಪ್ರದರ್ಶಿಸಿದ ಕನ್ನಡಿಗ – Video

Namratha Rao by Namratha Rao
January 23, 2023
in News, International, Newsbeat, Viral News, ಕನ್ನಡ ರಾಜ್ಯೋತ್ಸವ, ದೇಶ - ವಿದೇಶ
Karnataka Flag In London
Share on FacebookShare on TwitterShare on WhatsappShare on Telegram

Karnataka Flag In London : ಲಂಡನ್ ನಲ್ಲಿ ಕರ್ನಾಟಕ ಬಾವುಟ ಪ್ರದರ್ಶಿಸಿದ ಕನ್ನಡಿಗ – Video

ಲಂಡನ್ ನಲ್ಲಿ ವಿವಿ ಪದವಿ ಪಡೆದ ಕರ್ನಾಟಕ ಮೂಲದ ವಿದ್ಯಾರ್ಥಿ , ಪದವಿ ಪ್ರಧಾನ ವೇದಿಕೆಯ ಮೇಲೆ ಕನ್ನಡದ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ..

ಈ ಯುವಕನ ಕನ್ನಡದ ಪ್ರೀತಿ ಕಂಡು  ಕನ್ನಡಿಗರು ಮೆಚ್ಚಿ ಕೊಂಡಾಡುತ್ತಿದ್ದಾರೆ.. ಕನ್ನಡಿಗ ಅಧಿಶ್‌ ಆರ್‌ ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿ ವಿಡಿಯೊವನ್ನ  ಹಂಚಿಕೊಂಡಿದ್ದಾರೆ.

ಲಂಡನ್‌ ನ ಸಿಟಿ ವಿಶ್ವವಿದ್ಯಾಲಯದ ಬೆಯೆಸ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ವ್ಯಾವಹಾರಿಕ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಇಂಗ್ಲೆಂಡ್‌ ನ ಲಂಡನ್‌ ನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಹೇಳಿಕೊಂಡಿದ್ದಾರೆ.

ಇದೇ ವಿಡಿಯೊವನ್ನು ಕರ್ನಾಟಕ ಕಾಂಗ್ರೆಸ್‌ ಸಹ ಹಂಚಿಕೊಂಡಿದ್ದು, ಎಲ್ಲಾದರೂ ಇರು ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಮಾತಿನಂತೆ ದೂರದ ಲಂಡನ್‌ ನಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟವನ್ನು ಹೆಮ್ಮೆಯಿಂದ ಹಾರಿಸಿದ ಅಧಿಶ್ ವಾಲಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ..

I graduated with MS in Management from City University of London – Bayes Business School (Cass). A moment of pride as I unfurled our Karnataka state flag during the ceremony in London, UK.
– ARW #ARW😎 #karnataka #bidar #kannada #kannadiga #london #uk #England @bidarupdates pic.twitter.com/Hofb01W0WX

— Adhish R. Wali (@AdhishWali) January 21, 2023

Related posts

ಮುಖಾಮುಖಿಯಾದರೂ ಪ್ರಧಾನಿ ಮೋದಿ ನೇರವಾಗಿ ನೋಡದೆ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಮೋದಿ ಮೂರನೇ ಬಾರಿ ಪ್ರಧಾನಿಯಾದರೂ ನಮ್ಮ ನಡುವೆ ನೈಜ ಒಡನಾಟ ಬೆಳೆದಿಲ್ಲ ಎಂದ ಸೋನಿಯಾ-ಬಿಲಾಂಗಿಂಗ್ ಕೃತಿಯಲ್ಲಿ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಕೈ ನಾಯಕಿ!

November 11, 2026
ಕೇವಲ 5 ರೂಪಾಯಿಗೇ ಅಂಬಾನಿ ಬಿಸ್ಕತ್: ಪಾರ್ಲೆ ಮತ್ತು ಬ್ರಿಟಾನಿಯಾ ಸಾಮ್ರಾಜ್ಯಕ್ಕೆ ಸವಾಲು ಹಾಕಲು ಇಂಡಿಪೆಂಡೆನ್ಸ್ ಬ್ರ್ಯಾಂಡ್ ಮೂಲಕ ರಿಲಯನ್ಸ್ ಗ್ರ್ಯಾಂಡ್ ಎಂಟ್ರಿ!

ಕೇವಲ 5 ರೂಪಾಯಿಗೇ ಅಂಬಾನಿ ಬಿಸ್ಕತ್: ಪಾರ್ಲೆ ಮತ್ತು ಬ್ರಿಟಾನಿಯಾ ಸಾಮ್ರಾಜ್ಯಕ್ಕೆ ಸವಾಲು ಹಾಕಲು ಇಂಡಿಪೆಂಡೆನ್ಸ್ ಬ್ರ್ಯಾಂಡ್ ಮೂಲಕ ರಿಲಯನ್ಸ್ ಗ್ರ್ಯಾಂಡ್ ಎಂಟ್ರಿ!

November 11, 2026

Karnataka Flag In London , Student Shows karnataka Flag While receiving degree

Tags: #saakshatvKarnataka Flag In London
ShareTweetSendShare
Join us on:

Related Posts

ಮುಖಾಮುಖಿಯಾದರೂ ಪ್ರಧಾನಿ ಮೋದಿ ನೇರವಾಗಿ ನೋಡದೆ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಮೋದಿ ಮೂರನೇ ಬಾರಿ ಪ್ರಧಾನಿಯಾದರೂ ನಮ್ಮ ನಡುವೆ ನೈಜ ಒಡನಾಟ ಬೆಳೆದಿಲ್ಲ ಎಂದ ಸೋನಿಯಾ-ಬಿಲಾಂಗಿಂಗ್ ಕೃತಿಯಲ್ಲಿ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಕೈ ನಾಯಕಿ!

ಮುಖಾಮುಖಿಯಾದರೂ ಪ್ರಧಾನಿ ಮೋದಿ ನೇರವಾಗಿ ನೋಡದೆ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಮೋದಿ ಮೂರನೇ ಬಾರಿ ಪ್ರಧಾನಿಯಾದರೂ ನಮ್ಮ ನಡುವೆ ನೈಜ ಒಡನಾಟ ಬೆಳೆದಿಲ್ಲ ಎಂದ ಸೋನಿಯಾ-ಬಿಲಾಂಗಿಂಗ್ ಕೃತಿಯಲ್ಲಿ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಕೈ ನಾಯಕಿ!

by Shwetha
November 11, 2026
0

ನವದೆಹಲಿ: ಭಾರತೀಯ ರಾಜಕಾರಣದ ಇಬ್ಬರು ಅತ್ಯಂತ ಪ್ರಭಾವಿ ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡುವಿನ ವೈಯಕ್ತಿಕ...

ಕೇವಲ 5 ರೂಪಾಯಿಗೇ ಅಂಬಾನಿ ಬಿಸ್ಕತ್: ಪಾರ್ಲೆ ಮತ್ತು ಬ್ರಿಟಾನಿಯಾ ಸಾಮ್ರಾಜ್ಯಕ್ಕೆ ಸವಾಲು ಹಾಕಲು ಇಂಡಿಪೆಂಡೆನ್ಸ್ ಬ್ರ್ಯಾಂಡ್ ಮೂಲಕ ರಿಲಯನ್ಸ್ ಗ್ರ್ಯಾಂಡ್ ಎಂಟ್ರಿ!

ಕೇವಲ 5 ರೂಪಾಯಿಗೇ ಅಂಬಾನಿ ಬಿಸ್ಕತ್: ಪಾರ್ಲೆ ಮತ್ತು ಬ್ರಿಟಾನಿಯಾ ಸಾಮ್ರಾಜ್ಯಕ್ಕೆ ಸವಾಲು ಹಾಕಲು ಇಂಡಿಪೆಂಡೆನ್ಸ್ ಬ್ರ್ಯಾಂಡ್ ಮೂಲಕ ರಿಲಯನ್ಸ್ ಗ್ರ್ಯಾಂಡ್ ಎಂಟ್ರಿ!

by Shwetha
November 11, 2026
0

ಮುಂಬೈ: ಸಾಮಾನ್ಯವಾಗಿ ಸಣ್ಣದೊಂದು ಅಂಗಡಿಗೆ ಹೋಗಿ 5 ರೂಪಾಯಿ ಕೊಟ್ಟು ಒಂದು ಬಿಸ್ಕತ್ ಪ್ಯಾಕೆಟ್ ಖರೀದಿಸುವುದು ತೀರಾ ಸಾಮಾನ್ಯ ಸಂಗತಿ. ಆದರೆ, ಜನಸಾಮಾನ್ಯರ ಜೇಬಿಗೆ ಹೊರೆಯಾಗದ ಇದೇ...

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಮಾಧ್ಯಮಗಳ ಮುಂದೆ ಆರ್‌ಎಸ್‌ಎಸ್ ವಿರುದ್ಧ ಅಬ್ಬರ, ಆಡಳಿತದಲ್ಲಿ ಮೃದು ಹಿಂದುತ್ವ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಪಾಳಯದಲ್ಲೇ ಭುಗಿಲೆದ್ದ ತೀವ್ರ ಅಸಮಾಧಾನ!

by Shwetha
November 11, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ಪ್ರಮುಖ ಹಾಗೂ ಸೂಕ್ಷ್ಮ ಘಟನೆಗಳನ್ನು ನಿಭಾಯಿಸುವಲ್ಲಿ ಗೃಹ ಸಚಿವಾಲಯವು ಅನುಸರಿಸುತ್ತಿರುವ ಕಾರ್ಯವೈಖರಿಯ ಕುರಿತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗಡೆಯೇ ತೀವ್ರ...

ಅಂದು ಟಾಕ್ಸಿಕ್ ತೆಗಳಿದ್ದ ರಾಮ್ ಗೋಪಾಲ್ ವರ್ಮಾ ಇಂದು ಯಶ್ ರಾವಣನ ಅವತಾರಕ್ಕೆ ಕ್ಲೀನ್ ಬೌಲ್ಡ್: ರಾಮಾಯಣ ಸಿನಿಮಾ ಹೊಗಳಿ ನೆಗೆಟಿವ್ ವಿಮರ್ಶಕರನ್ನು ಬೀದಿ ನಾಯಿಗಳಿಗೆ ಹೋಲಿಸಿದ ಆರ್‌ಜಿವಿ!

ಅಂದು ಟಾಕ್ಸಿಕ್ ತೆಗಳಿದ್ದ ರಾಮ್ ಗೋಪಾಲ್ ವರ್ಮಾ ಇಂದು ಯಶ್ ರಾವಣನ ಅವತಾರಕ್ಕೆ ಕ್ಲೀನ್ ಬೌಲ್ಡ್: ರಾಮಾಯಣ ಸಿನಿಮಾ ಹೊಗಳಿ ನೆಗೆಟಿವ್ ವಿಮರ್ಶಕರನ್ನು ಬೀದಿ ನಾಯಿಗಳಿಗೆ ಹೋಲಿಸಿದ ಆರ್‌ಜಿವಿ!

by Shwetha
November 11, 2026
0

ಮುಂಬೈ: ತಮ್ಮ ವಿವಾದಾತ್ಮಕ ಹೇಳಿಕೆಗಳು ಹಾಗೂ ನೇರ ನಿಷ್ಠುರ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ...

ಜೆಡಿಎಸ್‌ನಿಂದ ಬಂದು ನಮ್ಮ ಮೇಲೆಯೇ ಸವಾರಿ ಮಾಡ್ತಾನೆ, ಇವನದ್ದೇ ದರ್ಬಾರ್ ಆಗಿದೆ: ಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ಸಚಿವ ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಏಕವಚನದಲ್ಲೇ ವಾಗ್ದಾಳಿ, ಹಾಸನ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

ಜೆಡಿಎಸ್‌ನಿಂದ ಬಂದು ನಮ್ಮ ಮೇಲೆಯೇ ಸವಾರಿ ಮಾಡ್ತಾನೆ, ಇವನದ್ದೇ ದರ್ಬಾರ್ ಆಗಿದೆ: ಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ಸಚಿವ ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಏಕವಚನದಲ್ಲೇ ವಾಗ್ದಾಳಿ, ಹಾಸನ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

by Shwetha
November 11, 2026
0

ನಾಡಿನ ಪ್ರಸಿದ್ಧ ಶಕ್ತಿದೇವತೆ ಹಾಸನಾಂಬೆ ಉತ್ಸವದ ಸಂಭ್ರಮದ ನಡುವೆಯೇ ಹಾಸನ ಜಿಲ್ಲಾ ಕಾಂಗ್ರೆಸ್‌ನೊಳಗಿನ ಭಿನ್ನಮತ ಬೀದಿಗೆ ಬಂದಿದ್ದು, ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವಿನ ಶೀತಲಸಮರ ಸ್ಫೋಟಗೊಂಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram