ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಏಷ್ಯನ್ ಗೇಮ್ಸ್ ಪದಕ ವಿಜೇತ ಕನ್ನಡಿಗರಿಗೆ ಅದ್ದೂರಿ ಸ್ವಾಗತ

admin by admin
October 27, 2026
in Newsbeat, National, ದೇಶ - ವಿದೇಶ
karnataka-para-asian-games-medal-winners-grand-welcome-bengaluru

karnataka-para-asian-games-medal-winners-grand-welcome-bengaluru

Share on FacebookShare on TwitterShare on WhatsappShare on Telegram

ಬೆಂಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕ ಕ್ರೀಡಾಪಟುಗಳನ್ನ ಅದ್ದೂರಿಯಾಗಿ ಸ್ವಾಗತಿಲಾಯಿತು.

ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕರ್ನಾಟಕದ 7 ಕ್ರೀಡಾಪಟುಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಿದರು.

Related posts

bengaluru-airport-digi-yatra-international-passengers-facial-recognition

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

October 27, 2026
jio-platforms-ipo-listing-market-cap-second-most-valuable-company-india

ಲಿಸ್ಟಿಂಗ್ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ನಂಬರ್ 2 ಕಂಪನಿ ಆಗಬಹುದು ಜಿಯೋ

October 27, 2026

ಮೊದಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಕರ್ನಾಟಕ ಪ್ಯಾರಾ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಅಶ್ವತ್ಥ ನಾರಾಯಣ ಅವರು ಕ್ರೀಡಾಪಟುಗಳನ್ನು ಸ್ವಾಗತಿಸಿದರು. ಬಳಿಕ ಯವನಿಕಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪದಕ ವಿಜೇತರು, ಏಷ್ಯನ್ ಗೇಮ್ಸ್ ನ ತಮ್ಮ ಅನುಭವವನ್ನು ಹಂಚಿಕೊಂಡರು. ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದವರು ಒಲಿಂಪಿಕ್ ಪದಕ ಗೆಲ್ಲುವ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದಾಗಿ ಕ್ರೀಡಾ ಇಲಾಖೆ ಭರವಸೆ ನೀಡಿತು.

ರಾಜ್ಯ ಮಟ್ಟದ ಪ್ಯಾರಾ ಕ್ರೀಡಾಕೂಟವನ್ನು ಆಯೋಜಿಸಲು ಮನವಿ ಮಾಡಲಾಯಿತು. ಇದರಿಂದ ತೆರೆ ಮರೆಯಲ್ಲಿರುವ ಕ್ರೀಡಾಪಟುಗಳು ಬೆಳಕಿಗೆ ಬರುತ್ತಾರೆ ‌ಎಂಬುದು ಎಲ್ಲಾ ಕ್ರೀಡಾಪಟುಗಳ ಒತ್ತಾಯವಾಗಿತ್ತು. ಇದಕ್ಕೆ ಕ್ರೀಡಾ ಇಲಾಖೆ ಸಮ್ಮತಿ ಸೂಚಿಸಿತು.

ಕೊನೆಯಲ್ಲಿ 7 ಪದಕ ವಿಜೇತರಿಗೆ ಹಾಗೂ ಸಹಾಯಕ ಸಿಬ್ಬಂದಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸನ್ಮಾನಿಸಲಾಯಿತು.

ShareTweetSendShare
Join us on:

Related Posts

bengaluru-airport-digi-yatra-international-passengers-facial-recognition

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

by admin
October 27, 2026
0

  ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ತಡೆರಹಿತ ಹಾಗೂ ಸುಗಮ ಪ್ರಯಾಣದ ಅನುಭವ ನೀಡುತ್ತಿರುವ 'ಡಿಜಿ ಯಾತ್ರಾ' ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ...

jio-platforms-ipo-listing-market-cap-second-most-valuable-company-india

ಲಿಸ್ಟಿಂಗ್ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ನಂಬರ್ 2 ಕಂಪನಿ ಆಗಬಹುದು ಜಿಯೋ

by admin
October 27, 2026
0

ಮುಂಬೈ, - ಷೇರು ಮಾರುಕಟ್ಟೆಗೆ ಬುಧವಾರ ಪ್ರವೇಶಿಸುತ್ತಿದ್ದಂತೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ದೇಶದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿ ಆಗಬಹುದು. ಗ್ರೇ ಮಾರ್ಕೆಟ್‌ನ ಪ್ರಸ್ತುತ ಪ್ರೀಮಿಯಂ ಆಧಾರದ ಮೇಲೆ...

ut-khader-neurosurgical-robot-mahabodhi-brains-hospital-bengaluru

ಆರೋಗ್ಯ ಸೇವೆ ದಕ್ಷತೆಗೆ ತಜ್ಞ ವೈದ್ಯರ ಕಮಿಟಿ: ಯು. ಟಿ. ಖಾದರ್

by admin
October 27, 2026
0

ಮಹಾಬೋಧಿ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋಸರ್ಜಿಕಲ್ ರೋಬೋಟ್ ಆರೋಗ್ಯವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿ ರಚಿಸುವುದಾಗಿ ಆರೋಗ್ಯ ಸಚಿವ...

ಜನನಾಯಕನಿಗೆ ಅಬಕಾರಿ ಇಲಾಖೆಯ ಭಾರವೋ ಅಥವಾ ಸಚಿವ ಸ್ಥಾನದ ಗರ್ವವೋ?ಸಚಿವರಾದ ಮೇಲೆ ಕೈಗೆ ಸಿಗದ ಸಾಹುಕಾರ:ಕೈಗೆ ಸಿಗದ ಶಿವಲಿಂಗೇಗೌಡರ ವಿರುದ್ಧ ಕಾರ್ಯಕರ್ತರು ಕೆಂಡಾಮಂಡಲ!

ಜನನಾಯಕನಿಗೆ ಅಬಕಾರಿ ಇಲಾಖೆಯ ಭಾರವೋ ಅಥವಾ ಸಚಿವ ಸ್ಥಾನದ ಗರ್ವವೋ?ಸಚಿವರಾದ ಮೇಲೆ ಕೈಗೆ ಸಿಗದ ಸಾಹುಕಾರ:ಕೈಗೆ ಸಿಗದ ಶಿವಲಿಂಗೇಗೌಡರ ವಿರುದ್ಧ ಕಾರ್ಯಕರ್ತರು ಕೆಂಡಾಮಂಡಲ!

by Shwetha
October 27, 2026
0

ಅರಸೀಕೆರೆಯ ಜನಮಾನಸದಲ್ಲಿ ಬೆರೆತು, ಜನರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಕೆ ಎಂ ಶಿವಲಿಂಗೇಗೌಡರು ಇಂದು ಸಚಿವರಾದ ಮೇಲೆ ಬದಲಾದರೇ ಎಂಬ ಪ್ರಶ್ನೆ ಹಾಸನ ಜಿಲ್ಲೆಯ ರಾಜಕೀಯ...

ಆರ್‌ಎಸ್‌ಎಸ್‌ಗೆ ಉಳಿಗಾಲವಿಲ್ಲ, ದೊಣ್ಣೆ ಜನರ ಕೈಗೆ ಸಿಕ್ಕರೆ ಬಡಿಸಿಕೊಳ್ಳಬೇಕಾದೀತು: ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಬಿಜೆಪಿಯವರೇ, ಗೋಡ್ಸೆ ಮೊದಲ ಭಯೋತ್ಪಾದಕ ಎಂದು ಒಪ್ಪಿಕೊಳ್ಳುವ ತಾಕತ್ತಿದೆಯೇ?ಸ್ಟಿಂಗ್ ಆಪರೇಷನ್ ಸಂಸ್ಕೃತಿಗೆ ಬಿಜೆಪಿಯೇ ಪಿತಾಮಹ!:ಸಂಘ ಪರಿವಾರದ ವಿರುದ್ಧ ಬಿ ಕೆ ಹರಿಪ್ರಸಾದ್ ವಾಗ್ದಾಳಿ!

by Shwetha
October 27, 2026
0

ದೇಶಭಕ್ತಿಯ ಜಪ ಮಾಡುವ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಗಳಿಗೆ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಈಗ ಸವಾಲೊಂದನ್ನು ಎಸೆದಿದ್ದಾರೆ. ಬಿಜೆಪಿಯವರಿಗೆ ನಿಜವಾಗಿಯೂ ತ್ರಿವರ್ಣ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram