ವಿಧಾನಸಭೆಯಲ್ಲಿ ಆಡಳಿತ ರೂಢ , ವಿರೋಧ ಪಕ್ಷಗಳ ನಡುವೆ ವಾಕ್ ಸಮರ ನಡೆದಿದೆ..
ಒಬ್ಬ ಶಾಸಕರ ಮಗ ಇಲ್ಲಿ ಅರೆಸ್ಟ್ ಆದಾಗ ಇನ್ನೊಬ್ಬ ಮಗ ಶ್ರೀಕಿ ಚಾರ್ಟೆಡ್ ಫ್ಲೈಟ್‌ನಲ್ಲಿ ಓಡಾಡುತ್ತಿದ್ದ. ಶಾಸಕರ ಮಗ ಅರೆಸ್ಟ್ ಆದರೂ ಪರವಾಗಿಲ್ಲ ಶ್ರೀಕಿ ಅರೆಸ್ಟ್ ಆಗಬಾರದು ಅಂತ ಚಾರ್ಟೆಡ್ ಫ್ಲೈಟ್‌ನಲ್ಲಿ ಓಡಾಡಿಸಿದ್ದು ಯಾರು..? ಈ ಪ್ರಕರಣದಲ್ಲಿ ಅವರಿದ್ದಾರೆ ಇವರಿದ್ದಾರೆ ಎಂದು ಹೇಳುದ್ರಲ್ಲ ನಿಮ್ಮ ಬಳಿ ದಾಖಲೆ ಇದ್ಯಾ..?? ಎಂದು ಬಿಜೆಪಿ ಸಸ್ಯ ಪಿ.ರಾಜೀವ್ ಪ್ರಶ್ನೆ ಮಾಡಿದ್ದಾರೆ…
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಅನ್ನದಾನಿ ಯಾರು ಅಂತ ನೇರವಾಗಿ ಹೆಸರು ಹೇಳಿ ಎಂದು ಒತ್ತಾಯಿಸಿದ್ದಾರೆ.








