Ukraine : ಉಕ್ರೇನ್ ನಿಂದ ಕರ್ನಾಟಕಕ್ಕೆ 448ವಿದ್ಯಾರ್ಥಿಗಳು ವಾಪಸ್ – ಇನ್ನೂ 236 ಜನ ಕನ್ನಡಿಗರು ಬರಬೇಕಿದೆ..
ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತಕ್ಕೆ ವಿದ್ಯಾರ್ಥಿಗಳನ್ನ ಕರೆತರುವ ಪ್ರಯತ್ನ ಜಾರಿಯಲ್ಲಿದೆ..
ಸುಮಾರು 47 ಬ್ಯಾಚ್ ನಲ್ಲಿ ವಿದ್ಯಾರ್ಥಿಗಳು ಈವರೆಗೂ ಕರ್ನಾಟಕಕ್ಕೆ ಬಂದಿದ್ದಾರೆ.
40 ಬ್ಯಾಚ್ ದೆಹಲಿಯಿಂದ 7 ಬ್ಯಾಚ್ ಮುಂಬಯಿ ಬಂದಿದ್ದಾರೆ. ಒಟ್ಟಾರೆ 448ವಿದ್ಯಾರ್ಥಿಗಳು ಇಲ್ಲಿಯವರೆಗೆ ಬಂದಿದ್ದಾರೆ.
ಇನ್ನೂ 76 ಜನ ಇಂದು ದೆಹಲಿಗೆ ರೀಚ್ ಆಗಿದ್ದಾರೆ.
12 ಫ್ಲೈಟ್ ಇಂದ ನಿನ್ನೆ ರಾತ್ರಿ ಬಂದಿದ್ದಾರೆ ದೆಹಲಿ ತಲುಪಿದ್ದಾರೆ.
ನಾಳೆ 9 ವಿಮಾನಗಳು ಬರಲಿವೆ. ಅದರಲ್ಲಿ ಎಷ್ಟು ಜನ ಕರ್ನಾಟಕದವರು ಇದ್ದಾರೆ ಎಎಂಬುದದನ್ನ ನೋಡಬೇಕಿದೆ.
ಇನ್ನೂ 236 ಜನ ಕನ್ನಡಿಗರು ವಾಪಸ್ ಬರಬೇಕಿದೆ.