ADVERTISEMENT
Friday, October 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Karunad sambrama 2022 : ಚಿರು ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ ಗೌರವ.. 

ದಿವಂಗತ ನಟ  ಚಿರಂಜೀವಿ ಸರ್ಜಾ ಅವರಿಗೆ   ಮರಣೋತ್ತರವಾಗಿ  ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಿ  ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಗೌರವಿಸಿದೆ.    ಡಿಸೆಂಬರ್  10. 11 ರಂದು ನಡೆದ  12 ವರ್ಷದ ಕರುನಾಡ ಸಂಭ್ರಮ 2022 ರ ಸಂಭ್ರಮಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. 

Naveen Kumar B C by Naveen Kumar B C
December 14, 2022
in Cinema, Newsbeat, ಮನರಂಜನೆ
Dhruva Sarja
Share on FacebookShare on TwitterShare on WhatsappShare on Telegram

Karunad sambrama  2022 : ಚಿರು ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ ಗೌರವ..

ದಿವಂಗತ ನಟ  ಚಿರಂಜೀವಿ ಸರ್ಜಾ ಅವರಿಗೆ   ಮರಣೋತ್ತರವಾಗಿ  ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಿ  ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಗೌರವಿಸಿದೆ.    ಡಿಸೆಂಬರ್  10. 11 ರಂದು ನಡೆದ  12 ವರ್ಷದ ಕರುನಾಡ ಸಂಭ್ರಮ 2022 ರ ಸಂಭ್ರಮಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ.

 

Related posts

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

October 22, 2026
ಅಕ್ಟೋಬರ್ 28ಕ್ಕೆ ಮುಂಬೈ ಚಲೋ:ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೀಡಿದ್ರು ಅಂತಿಮ ಗಡುವು

ಅಕ್ಟೋಬರ್ 28ಕ್ಕೆ ಮುಂಬೈ ಚಲೋ:ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೀಡಿದ್ರು ಅಂತಿಮ ಗಡುವು

October 22, 2026

 ಎರಡು ದಿನಗಳ ಕಾಲ ನಡೆದ ಸಂಭ್ರಮ ಚಂದನವನದ ಸ್ಟಾರ್ ತಾರೆಗಳ ಸಮಾಗಮ, ಹಾಡು, ಡಾನ್ಸ್ ಗಳಿಂದ ಕಳೆಗಟ್ಟಿತ್ತು.  ವರುಣ್ ಸ್ಟುಡಿಯೋಸ್ ಮತ್ತು ರಾಜ್ ಇವೆಂಟ್ಸ್ ಸಹಯೋಗದಲ್ಲಿ ನಡೆದ ಕರುನಾಡ ಸಂಭ್ರಮ ಯಶಸ್ವಿಯಾಗಿ ತೆರೆ ಕಂಡಿದೆ.

 

ಈ ವೇಳೆ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ‘ಕನ್ನಡ ಕಲಾ ಭೂಷಣ’ ಪ್ರಶಸ್ತಿಯನ್ನು ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ನೀಡಿ ಗೌರವಿಸಿದೆ. ಸಹೋದರ ಹಾಗೂ ನಟ ಧ್ರುವ ಸರ್ಜಾ ಪ್ರಶಸ್ತಿಯನ್ನು ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು. ಈ ವೇಳೆ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಅಧ್ಯಕ್ಷ ಕೃಷ್ಣೇಗೌಡ್ರು, ಪ್ರದೀಪ್, ಪ್ರಶಾಂತ್ ಮತ್ತು ತಂಡ ಹಾಜರಿದ್ರು.

 

ಚಂದನವನದ ಖ್ಯಾತ ತಾರೆಯರು ಭಾಗಿಯಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದ್ರು,  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ’ ಹಾಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮದ ಎನರ್ಜಿ ಹೆಚ್ಚಿಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ,  ವಿಕ್ರಮ್ ರವಿಚಂದ್ರನ್, ಸಂಗೀತಾ ಶೃಂಗೇರಿ ಸೇರಿದಂತೆ ಹಲವು ತಾರೆಯರು ತಮ್ಮ ಡಾನ್ಸ್ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು.

Karunad sambrama 2022 : Chiru Sarja honored with posthumous Kannada Kalabhushan award..

Tags: Karunad sambrama 2022
ShareTweetSendShare
Join us on:

Related Posts

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

by Shwetha
October 22, 2026
0

ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುವ ಸಾಂಪ್ರದಾಯಿಕ ಪಥಸಂಚಲನಗಳಿಗೆ ಸಂಬಂಧಿಸಿದಂತೆ ಡಿಕೆಶಿ ಸರ್ಕಾರ ಈಗ ಕಾನೂನಿನ ಚೌಕಟ್ಟನ್ನು ಬಿಗಿಗೊಳಿಸಿದೆ. ಸಾರ್ವಜನಿಕ ರಸ್ತೆಗಳಲ್ಲಿ...

ಅಕ್ಟೋಬರ್ 28ಕ್ಕೆ ಮುಂಬೈ ಚಲೋ:ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೀಡಿದ್ರು ಅಂತಿಮ ಗಡುವು

ಅಕ್ಟೋಬರ್ 28ಕ್ಕೆ ಮುಂಬೈ ಚಲೋ:ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೀಡಿದ್ರು ಅಂತಿಮ ಗಡುವು

by Shwetha
October 22, 2026
0

ಮುಂಬೈ: ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಚುನಾವಣಾ ಅಕ್ರಮಗಳ ವಿರುದ್ಧ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ವಂಚಿತ ಬಹುಜನ ಆಘಾಡಿ (ವಿಬಿಎ)...

ಕೇಸರಿ ಪಡೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು: ಆರೆಸ್ಸೆಸ್ ನೋಂದಣಿ ಆಗದಿದ್ದರೆ ಬಿಡಲ್ಲ, ಅವರಿಂದ ಹೇಗೆ ಉತ್ತರ ಪಡೀಬೇಕು ಅಂತಾ ನನಗೆ ಗೊತ್ತಿದೆ!

ಪೊಲೀಸ್ ಇಲಾಖೆ ಆರ್ ಎಸ್ ಎಸ್ ಮನೆ ಆಳಲ್ಲ ಎಂದ ಖರ್ಗೆ: ಪಾಕಿಸ್ತಾನದ ಜೊತೆ ನಂಟು ಹೊಂದಿರುವವರೇ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಕೈ ನಾಯಕ

by Shwetha
October 22, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ಅಸಲಿ ಸೈದ್ಧಾಂತಿಕ ಸಮರ ಶುರುವಾಗಿದೆ. ಆರ್ ಎಸ್ ಎಸ್ ನಡೆಸುವ ಪಥಸಂಚಲನಕ್ಕೆ ಅನುಮತಿ ಪಡೆಯುವ ವಿಚಾರವಾಗಿ ಆರಂಭವಾದ ಜಟಾಪಟಿ ಈಗ...

ನೀವೇನು ಜೆನ್ ಝಿಗಳಲ್ಲ ನಿಮ್ಮ ಅಸಲಿ ಅಜೆಂಡಾ ಏನು? ಶಾಂತಿ ಬಾಂಡ್ ಗೆ ಬೆಲೆ ಕೊಡದವರಿಗೆ ಜೈಲೇ ಗತಿ:ಸಿಜೆಪಿ ನಾಯಕರಿಗೆ ಹೈಕೋರ್ಟ್ ಎಚ್ಚರಿಕೆ

ನೀವೇನು ಜೆನ್ ಝಿಗಳಲ್ಲ ನಿಮ್ಮ ಅಸಲಿ ಅಜೆಂಡಾ ಏನು? ಶಾಂತಿ ಬಾಂಡ್ ಗೆ ಬೆಲೆ ಕೊಡದವರಿಗೆ ಜೈಲೇ ಗತಿ:ಸಿಜೆಪಿ ನಾಯಕರಿಗೆ ಹೈಕೋರ್ಟ್ ಎಚ್ಚರಿಕೆ

by Shwetha
October 22, 2026
0

ನವದೆಹಲಿ: ಪ್ರತಿಭಟನೆಯ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ಸುಪ್ರೀಂ ಶಾಕ್ ನೀಡಿದೆ. ಶಾಂತಿ ಪಾಲನೆಯ ಭರವಸೆ...

ಅಜಿತ್ ದೋವಲ್ ಹೆಸರಿಗೇ ನಡುಗಿದ ಪಾಕಿಸ್ತಾನ: ದೋವಲ್ ಸಿದ್ಧಾಂತದಿಂದಲೇ ದೇಶ ಅಸ್ಥಿರ ಎಂದು ಬಿಕ್ಕಳಿಸಿದ ಪಾಕ್ ಪರಮಾಣು ಸಲಹೆಗಾರ

ಅಜಿತ್ ದೋವಲ್ ಹೆಸರಿಗೇ ನಡುಗಿದ ಪಾಕಿಸ್ತಾನ: ದೋವಲ್ ಸಿದ್ಧಾಂತದಿಂದಲೇ ದೇಶ ಅಸ್ಥಿರ ಎಂದು ಬಿಕ್ಕಳಿಸಿದ ಪಾಕ್ ಪರಮಾಣು ಸಲಹೆಗಾರ

by Shwetha
October 22, 2026
0

ಲಂಡನ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹೆಸರು ಕೇಳಿದರೆ ಸಾಕು, ಗಡಿಯ ಆಚೆಗಿರುವ ವೈರಿ ರಾಷ್ಟ್ರ ಪಾಕಿಸ್ತಾನದ ನಿದ್ದೆಗೆಡುತ್ತದೆ ಎಂಬುದು ಈಗ ಮತ್ತೊಮ್ಮೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram