ಈ ಐದು ರಾಶಿಯವರಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅನುಗ್ರಹ ಮತ್ತು ಕೃಪಾ ಕಟಾಕ್ಷದಿಂದ ಶ್ರೀಮಂತರು ಆಗುವ ಸಾಧ್ಯತೆ ಇದೆ

1 min read
kateel devi

ಈ ಐದು ರಾಶಿಯವರಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅನುಗ್ರಹ ಮತ್ತು ಕೃಪಾ ಕಟಾಕ್ಷದಿಂದ ಶ್ರೀಮಂತರು ಆಗುವ ಸಾಧ್ಯತೆ ಇದೆ

ನಮಸ್ತೆ ಗೆಳೆಯರೇ ಇಂದು ವಿಶೇಷವಾದ ಏಪ್ರಿಲ್ 30 ಅದ್ಭುತವಾದ ಶುಕ್ರವಾರ. ಶುಕ್ರವಾರ ಎಂದರೆ ವಾರಗಳಲ್ಲಿ ಬಹಳ ಪವಿತ್ರವಾದ ವಾರ ಅಂತ ನಮ್ಮ ಹಿಂದೂಗಳು ಲಕ್ಷ್ಮೀನನ್ನು ಆ ದಿನ ಆರಾಧನೆಯನ್ನು ಮಾಡುತ್ತಾರೆ. ಈ ಲಕ್ಷ್ಮಿ ಅವತಾರವೇ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ದಿನ ಎಂದು ಅಂತ ಹೇಳಿದರೆ ತಪ್ಪಾಗಲಾರದು. ಹೀಗಾಗಿ ದಿನದಂದು

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

kateel deviಈ ಐದು ರಾಶಿಯವರಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅನುಗ್ರಹ ಮತ್ತು ಆಶೀರ್ವಾದದಿಂದ ಶ್ರೀಮಂತರು ಆಗುವ ಸಾಧ್ಯತೆ ಇದೆ ಹಾಗೆಯೇ ಇವರು ಅಂದು ಕೊಂಡಂತೆ ಜೀವನದಲ್ಲಿ ಭಾರಿ ಧನ ಲಾಭವನ್ನು ಪಡೆಯುತ್ತಾರೆ. ಹಾಗಾದ್ರೆ ಅಂಥಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ. ಈ ರಾಶಿಯವರು ಖರ್ಚು ಹೆಚ್ಚಾದಂತೆ ನಿಮ್ಮ ದಾರಿಯನ್ನು ತಪ್ಪಿಸಬಹುದು ಇನ್ನೂ ವ್ಯವಹಾರದಲ್ಲಿ ಹೆಚ್ಚಿನ ಆದಾಯಕ್ಕಿಂತ ಖರ್ಚು ವೆಚ್ಚಗಳು ಹೆಚ್ಚಾಗುತ್ತದೆ ಅದಕ್ಕಾಗಿ ನಿಮಗೆ ಹೊಸ ಮಾರ್ಗಗಳು ತೆರೆಯಲಿದೆ.

ಅಗ್ನಿ ವಿಧ್ಯುತ್ ನಿಂದ ಲಾಭವೂ ದೊರೆಯಬಹುದು. ಹಾಗೆಯೇ ಚಲಿಸುವ ವಾಹನದ ವೇಗಕ್ಕೆ ಅತಿಯಾಗಿ ಹಣವನ್ನು ಸುರಿಯಬೇಕಾಗುತ್ತದೆ. ಕೆಟ್ಟ ಜನರಿಂದ ದೂರವಿರುವುದು ಒಳ್ಳೆಯದು. ಇದರಿಂದಾಗಿ ನಿಮ್ಮ ಜೀವನದಲ್ಲಿ ಬಾರಿ ಧನ ಲಾಭವನ್ನು ಕಾಣುತ್ತೀರಿ.

ಈ ವರ್ಷದಲ್ಲಿ ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಅಂಶಗಳನ್ನು ನೀಡುತ್ತದೆ. ನೀವು ವ್ಯಾಪಾರಸ್ಥರು ಆಗಿದ್ದರೆ ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ.

ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವೂ ದೊರೆಯುತ್ತದೆ. ಸಹೋದರ ಮತ್ತು ಸಹೋದರಿಯರ ಆರ್ಥಿಕ ಬೆಂಬಲ ಕೂಡ ಇರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿಯು ನೆಲೆಸುತ್ತದೆ.

ಹಣಕಾಸನ್ನು ಖರ್ಚು ಮಾಡುವಾಗ ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು. ಈ ರಾಶಿಯವರು ಹೊಸ ಯೋಜನೆ ಹಾಗೂ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಇರುವಿರಿ. ಬಂಧುಗಳು ನಿಮ್ಮ ಮನೆಗೆ ನಿರಂತರವಾಗಿ ಬಂದು ಹೋಗುವ ಸಾಧ್ಯತೆ ಇದೆ.

ಆದ್ದರಿಂದ ಖರ್ಚು ಹೆಚ್ಚಾಗಬಹುದು. ಮಿತಿಯಾಗಿ ಖರ್ಚು ಮಾಡುವುದು ಒಳ್ಳೆಯದು. ಇವರು ಮಾಡುವ ಕೆಲಸದಲ್ಲಿ ಯಶಸ್ಸು ಹಾಗೂ ಲಾಭಗಳು ಇರುತ್ತದೆ. ಇನ್ನೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ ಸಿಗುತ್ತದೆ ಈ ದಿನ ದಾಂಪತ್ಯದಲ್ಲಿ ಅನ್ಯೋನ್ಯತೆ ಇರುತ್ತದೆ ಮಿತ್ರರಿಂದ ಸಹಕಾರ ದೊರೆಯುತ್ತದೆ. ಇಂದು ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ಇನ್ನೂ ವ್ಯಾಪಾರದಲ್ಲಿ ನೆಮ್ಮದಿ ದೊರೆಯುತ್ತದೆ, ಸ್ಥಿರಾಸ್ತಿಯಿಂದ ಲಾಭ ಸಿಗುತ್ತದೆ, ಕೃಷಿಕರಿಗೆ ಅನುಕೂಲವಾಗುತ್ತದೆ ರಾಜಕೀಯ ನಾಯಕರಿಗೆ ಮುನ್ನಡೆ ಬೆಂಬಲ ಸಿಗುತ್ತದೆ ವಿದ್ಯಾರ್ಥಿಗಳಿಗೆ ಜಯ ಸಿಗಲಿದೆ.

ಹಾಗೆಯೇ ಇವರಿಗೆ ಕಟೀಲು ದುರ್ಗಾಪರಮೇಶ್ವರೀಯ ದೇವರ ಕೃಪೆ ಇಂದ ಕಷ್ಟಗಳು ಪರಿಹಾರ ಆಗುತ್ತದೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುವುದರ ಜೊತೆಗೆ ನಿಮಗೆ ಶ್ರೀ ಕಟೀಲು ದುರ್ಗಾಪರಮೇಶ್ವರೀಯ ಆಶೀರ್ವಾದ ಕೂಡ ಇರುವುದರಿಂದ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆ ಕೂಡ ಆಗುತ್ತದೆ. ವಿವಿಧ ಮೂಲಗಳಿಂದ ಆದಾಯ ಉಕ್ಕುತ್ತದೆ. ಈ ಐದು ರಾಶಿಯವರಿಗೆ ಅನಗತ್ಯ ವಿಚಾರಗಳಲ್ಲಿ ಕಲಹ ಆಗಬಹುದು ಆದರೆ ಅದರ ಪರಿಹಾರ ಬೇಗನೆ ಸಿಗುತ್ತದೆ,ಹಾಗೂ ಹಿರಿಯರಿಂದ ಬೆಂಬಲ ದೊರೆಯುತ್ತದೆ.

ಇಂದು ಬುದ್ಧಿವಂತಿಕೆಯಿಂದ ಯಶಸ್ಸು ನಿಮ್ಮದಾಗಲಿದೆ ಇಂದು ನಿಮ್ಮ ಬೇಡಿಕೆ ಹೆಚ್ಚಾಗುತ್ತದೆ. ಆದರೆ ತಾಳ್ಮೆಯಿಂದ ಇರಬೇಕು. ಹಾಗೆಯೇ ಲಾಭವನ್ನು ಪಡೆಯುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ತುಲಾ ರಾಶಿ ಸಿಂಹ ರಾಶಿ ಮಕರ ರಾಶಿ ಮೀನ ರಾಶಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd