ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಕೆಜಿಎಫ್-2  ಆರ್ಭಟಕ್ಕೆ  ಯೂಟ್ಯೂಬ್  ರೆಕಾರ್ಡ್ಸ್ ಧೂಳಿಪಟ

Naveen Kumar B C by Naveen Kumar B C
March 29, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

‘ಕೆಜಿಎಫ್-2  ಆರ್ಭಟಕ್ಕೆ  ಯೂಟ್ಯೂಬ್  ರೆಕಾರ್ಡ್ಸ್ ಧೂಳಿಪಟ

ರಾಕಿಂಗ್ ಸ್ಟಾರ್  ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್-2’ ಚಿತ್ರ ಕೇವಲ 24 ಗಂಟೆಗಳಲ್ಲಿ 109 ಮಿಲಿಯನ್ ವೀಕ್ಷಣೆ ಪಡೆದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ  ದಾಖಲೆ ಬರೆದಿದೆ. ಇದುವರೆಗೂ ಯಾವ ಸಿನಿಮಾಗೂ  ಸಿಗದಷ್ಟು ಲೈಕ್ಸ್, ಕಮೆಂಟ್ಸ್ ವೀವ್ಸ್ ಪಡೆದುಕೊಂಡಿದೆ.

Related posts

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

April 4, 2026
ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

April 4, 2026

ಅಭಿಮಾನಿಗಳು ಟ್ರೇಲರ್ ನೋಡಿ ಸಖತ್ ಇಷ್ಟಪಟ್ಟಿದ್ದಾರೆ, ಚಿತ್ರ ಹಾಲಿವುಡ್ ರೇಂಜ್ ಗೆ ಇದೆ ಎಂದು ಬಾಯ್ತುಂಬಾ ಹೊಗಳುತ್ತಿದ್ದಾರೆ.  ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ಹೆಸರಲ್ಲಿದ್ದ ದಾಖಲೆಗಳನ್ನ ಉಡೀಸ್ ಮಾಡಿದೆ.

ಕನ್ನಡಕ್ಕಿಂತ ತೆಲುಗು, ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆಯಾದ್ರೆ ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀಕ್ಷಣೆಗಳನ್ನ ಒಟ್ಟುಗೂಡಿಸಿ ಹೇಳುವುದಾದ್ರೆ   ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಟ್ರೈಲರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.  ಈ ಹಿಂದೆ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಬರೆದಿದ್ದ ದಾಖಲೆಯನ್ನು ಹಿಂದಿಕ್ಕಿ  ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ದಾಖಲೆ ಬರೆದಿದೆ.

ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ಕನ್ನಡದಲ್ಲಿ 1.8 ಕೋಟಿ, ತೆಲುಗಿನಲ್ಲಿ 2 ಕೋಟಿ, ತಮಿಳಿನಲ್ಲಿ 1.2 ಕೋಟಿ, ಮಲೆಯಾಳಂನಲ್ಲಿ 80 ಲಕ್ಷ , ಹಿಂದಿಯಲ್ಲಿ 5.1 ಕೋಟಿ ವೀಕ್ಷಣೆಗಳನ್ನು ಪಡೆದಿದೆ.

ಕೆಜಿಎಫ್ ಚ್ಯಾಪ್ಟರ್ 2 ಟೀಸರ್ ಬಿಡುಗಡೆಯಾದಾಗಲೂ ಕೇವಲ 24 ಗಂಟೆಗಳಲ್ಲಿ 7 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇಲ್ಲಿಯವರೆಗೆ ಇದರ ಟೀಸರ್ 200 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು , ಅಭಿಮಾನಿಗಳು ಈಗಿನಿಂದಲೇ ಕೌಂಟ್ ಡೌನ್ ಶುರು ಮಾಡಿದ್ದಾರೆ..

Tags: AdheeraKGF 2 TRAILERRocking Star Yashsanjay datt
ShareTweetSendShare
Join us on:

Related Posts

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

by Shwetha
April 4, 2026
0

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸದ್ಯ ಬಿಡುವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಪೂರ್ತಿ ಪಾಠ, ಪ್ರವಚನ, ಬಿಸಿಯೂಟ ನಿರ್ವಹಣೆ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ಹೊತ್ತು ಸುಸ್ತಾಗಿರುವ ಶಿಕ್ಷಕರಿಗೆ ಈಗ...

ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

by Shwetha
April 4, 2026
0

ಬಾಗಲಕೋಟೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ...

ನನ್ನನ್ನು ಮೌನಗೊಳಿಸಬಹುದು ಆದರೆ ಸೋಲಿಸಲಾಗದು : ಜನಸಾಮಾನ್ಯರ ಪರ ದನಿ ಎತ್ತುವುದು ಅಪರಾಧವೇ ಆಮ್ ಆದ್ಮಿ ಪಕ್ಷಕ್ಕೆ ರಾಘವ್ ಚಡ್ಡಾ ನೇರ ಸವಾಲು

ನನ್ನನ್ನು ಮೌನಗೊಳಿಸಬಹುದು ಆದರೆ ಸೋಲಿಸಲಾಗದು : ಜನಸಾಮಾನ್ಯರ ಪರ ದನಿ ಎತ್ತುವುದು ಅಪರಾಧವೇ ಆಮ್ ಆದ್ಮಿ ಪಕ್ಷಕ್ಕೆ ರಾಘವ್ ಚಡ್ಡಾ ನೇರ ಸವಾಲು

by Shwetha
April 4, 2026
0

ನವದೆಹಲಿ: ಆಮ್ ಆದ್ಮಿ ಪಕ್ಷದ ಒಳಗೆ ನಡೆಯುತ್ತಿರುವ ಆಂತರಿಕ ಬೇಗುದಿ ಇದೀಗ ಸಂಪೂರ್ಣವಾಗಿ ಬೀದಿಗೆ ಬಂದಿದೆ. ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ದಿಢೀರ್ ಆಗಿ ವಜಾಗೊಂಡಿರುವ ಯುವ ನಾಯಕ...

ಜಗತ್ತಿಗೆ ಶಾಂತಿಪಾಠ ಮಾಡುವುದನ್ನು ಬಿಟ್ಟು ಮೊದಲು ನಮ್ಮ ಸಾಲ ತೀರಿಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಯುಎಇ

ಜಗತ್ತಿಗೆ ಶಾಂತಿಪಾಠ ಮಾಡುವುದನ್ನು ಬಿಟ್ಟು ಮೊದಲು ನಮ್ಮ ಸಾಲ ತೀರಿಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಯುಎಇ

by Shwetha
April 4, 2026
0

ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವನ್ನು ಶಮನ ಮಾಡಲು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಇದೀಗ ತೀವ್ರ ಮುಖಭಂಗವಾಗಿದೆ. ಒಂದೆಡೆ ಜಗತ್ತಿಗೆ ಶಾಂತಿಪಾಠ...

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 4, 2026
0

ದಿನ ಭವಿಷ್ಯ: 04-04-2026 1. ಮೇಷ ರಾಶಿ ಇಂದಿನ ದಿನ ನಿಮಗೆ ಉತ್ಸಾಹದಿಂದ ಕೂಡಿರುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸಕಾಲ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram