ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಿಚ್ಚನ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ ‘ಸಾಹೋ’ ಸಿನಿಮಾದ ಸಾರಥಿ..!

Namratha Rao by Namratha Rao
December 22, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕಿಚ್ಚನ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ ‘ಸಾಹೋ’ ಸಿನಿಮಾದ ಸಾರಥಿ..!

ಭಾರತ ಸಿನಿಮಾರಂಗದಲ್ಲಿ ಪ್ರಭಾವಿ ನಟರ ಪೈಕಿ ಒಬ್ರು ನಮ್ಮ ಕಿಚ್ಚ ಸುದೀಪ್.. ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನ ಹೊಂದಿದ್ದಾರೆ ಕಿಚ್ಚ.. ಸುದೀಪ್ ಸದ್ಯ ವಿಕ್ರಾಂತ್ ರೋಣ ರಿಲೀಸ್ ಗಾಗಿ ಕಾಯುತ್ತಿದ್ದಾರೆ.. ವಿಕ್ರಾಂತ್ ರೋಣ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಫೆಬ್ರವರಿ 24 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಸಿನಿಮಾದ ಪ್ರಚಾರವನ್ನ ಜೋರು ಶೋರಾಗಿ ಆರಂಭಿಸಿದ್ದಾರೆ.. ಈ ನಡುವೆ ಕಿಚ್ಚನ ಅಭಿಮಾನಿಗಳಿಗೆ ಧಮಾಕೇದಾರ್ ನ್ಯೂಸ್ ಸಿಕ್ಕಿದ್ದು, ಅಭಿಮಾನಿಗಳ ಖುಷಿಯನ್ನ ಡಬಲ್ ಮಾಡಿದೆ.. ಹೌದು.. ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಖುದ್ದು ಸುದೀಪ್ ಅವರೇ ಅಪ್ ಡೇಟ್ ನೀಡಿದ್ದೂ ಅಲ್ದೇ ನಿರ್ದೇಶಕ ಯಾರೂ ಎಂಬ ವಿಚಾರವನ್ನೂ ರಿವೀಲ್ ಮಾಡಿದ್ದಾರೆ..

Related posts

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

November 14, 2026
ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

November 14, 2026

ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರಿಗೆ ‘ಸಾಹೋ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಯುವ ನಟ ಸುಜಿತ್ ಜೊತೆಗೆ ಕಿಚ್ಚ ಸುದೀಪ್ ಅವರು ಮುಂದಿನ ಸಿನಿಮಾ ಮಾಡ್ತಿರುವುದಾಗಿ ಹಿಂದಿ ಮಾಧ್ಯವೊಂದರ ಸಂದರ್ಶನಲ್ಲಿ ಮಾಹಿತಿ ನೀಡಿದ್ದಾರೆ..  ಅಲ್ದೇ ಕಥೆಯ ವಿಚಾರವಾಗಿಯೂ ಈಗಾಗಲೇ ಚರ್ಚೆ ನಡೆಯುತ್ತಿದ್ದು , ಸಿನಿಮಾ ಮಾಡುವುದು ಬಹುತೇಕ ಕನ್ ಫರ್ಮ್ ಎಂದಿದ್ದಾರೆ.. ಅಂದ್ಹಾಗೆ ಸಾಹೋಗೂ ಮೊದಲು ಸುಜಿತ್ ಅವರು ಶರ್ವಾನಂದ್ ನಟನೆಯ ರನ್ ರಾಜಾ ರನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.. ಸುಜಿತ್ ನಿರ್ದೇಶನದ ಎರಡೂ ಸಿನಿಮಾಗಳು ಹಿಟ್ ಆಗಿದ್ದವು..

ರಾಜಮೌಳಿ ವಿರುದ್ಧ ಸಿಟ್ಟಾಗಿದ್ಯಾಕೆ ‘ಭೀಮ್ಲಾನಾಯಕ’ನ ಫ್ಯಾನ್ಸ್..!  

ಸುದೀಪ್ ಅವರು ವಿಕ್ರಾಂತ್ ರೋಣ ಬಳಿಕ ಉಪೇಂದ್ರ ಅವರ ಕಬ್ಜದಲ್ಲಿ ನಟಿಸಲಿದ್ದಾರೆ..  ಈ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಬಹಳ ವಿಭಿನ್ನವಾದ ಅತಿಥಿ ಪಾತ್ರದಲ್ಲಿ ‘ಭಾರ್ಗವ ಭಕ್ಷಿಯಾಗಿ’ಯಾಗಿ ರೆಟ್ರೋ ಲುಕ್ ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ..   ನಂತರ ಸಾಹೋ ನಿರ್ದೇಶಕನ ಜೊತೆಗೆ ಸಿನಿಮಾ ಮಾಡಲಿದ್ದಾರೆ.. ಆದ್ರೆ  ಇನ್ನೂ ಕಿಚ್ಚ ಅವರು ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಮುಖ್ಯವಾಗಿ ‘ಅಶ್ವತ್ಥಾಮ’ ಟೈಟಲ್ ನ  ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿದ್ದಾರೆ.. ವಿಶೇಷ ಅಂದ್ರೆ ಈ ಸಿನಿಮಾಗೂ ಕೂಡ ಅನೂಪ್ ಭಂಡಾರಿಯವರೇ ಆಕ್ಷನ್ ಕಟ್ ಹೇಳ್ತಿದ್ದಾರೆ.. ನಂತರ ಇನ್ನೂ ಅಧಿಕೃತವಾಗಿ ಘೋಷಣೆಯಾಗದ ಸಾಕಷ್ಟು ಸಿನಿಮಾಗಳಿವೆ..

83 ಚಿತ್ರಕ್ಕೆ ಸಂಭಾವನೆ ಜೊತೆ ಲಾಭದಲ್ಲೂ ಪಾಲು – ಲಕ್ಕಿ ರಣ್ವೀರ್

Tags: #saakshatvKICCHA SUDEEPSandalwoodvikranth rona
ShareTweetSendShare
Join us on:

Related Posts

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

by Shwetha
November 14, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೋನ್ ಕದ್ದಾಲಿಕೆಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಫೋನ್‌ನಲ್ಲಿ ತಾವು...

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: 2014ರಲ್ಲಿ 17 ಕಿ.ಮೀ ಇದ್ದ ನಮ್ಮ ಮೆಟ್ರೋ ಇಂದು ಸೆಂಚುರಿ ಬಾರಿಸಿದೆ ಎಂದ ಮೋದಿ!

by Shwetha
November 14, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಯೋಜನೆಯ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ವೇದಿಕೆಯ ಮೇಲೆಯೇ ಬಹಿರಂಗವಾಗಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿ.ಕೆ....

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

by Shwetha
November 14, 2026
0

ಅಮೂಲ್ ಮತ್ತು ಮದರ್ ಡೇರಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಪಂಜಾಬ್‌ನ ಪ್ರಮುಖ ಸಹಕಾರಿ ಹಾಲಿನ ಬ್ರ್ಯಾಂಡ್ 'ವೆರ್ಕಾ' (Verka) ಕೂಡ ಗ್ರಾಹಕರಿಗೆ ಬೆಲೆ ಏರಿಕೆಯ...

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

by Shwetha
November 14, 2026
0

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಕನ್ನಡದ ಯಶ್ ಹಾಗೂ ರವಿ ದುಬೆ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿಗಳ...

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

by Shwetha
November 14, 2026
0

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram