ಬಿಗ್ ಬಾಸ್ ಕನ್ನಡ – 8 : ಯಾವಾಗಿನಿಂದ ಆರಂಭದ : ಡೇಟ್ ಫಿಕ್ಸ್..!
ಕನ್ನಡಾಭಿಮಾನಿಗಳ ತಾಳ್ಮೆಗೆ ಕೊನೆಗೂ ಬ್ರೇಕ್ ಬೀಳೋ ಸಮಯ ಸಮೀಪಿಸಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಜನರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸಿಸನ್ 8 ಯಾವಾನಿಂದ ಆರಂಭಗೊಳ್ಳಲಿದೆ ಅನ್ನೋ ಕ್ಯೂರಿಯಾಸಿಟಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಹೌದು ಕನ್ನಡ ಬಿಗ್ ಬಾಸ್ ಹೊಸ ಆವೃತ್ತಿ ಅರಂಭಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ. ಫೆಬ್ರವರಿ 28ಕ್ಕೆ ಬಿಗ್ ಬಾಸ್ ಆರಂಭವಾಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.
‘ಸಲಾರ್’ ಗೆ ಕನ್ನಡದ ‘ಖಳನಾಯಕ’ – ಯಾರು ಆ ನಟ..!
ಈಗಾಗಲೇ ಬಿಗ್ ಬಾಸ್ ಪ್ರೋಮೋ ಸಹ ಓಡಾಡೋಕೆ ಶುರುವಾಗಿದೆ. ಇನ್ನೂ ಸ್ಪರ್ಧಿಗಳ ವಿಚಾರಕ್ಕೆ ಬರೋದಾದ್ರೆ ಯಾರೆಲ್ಲಾ ಈ ಬಾರಿ ದೊಡ್ಮನೆಗೆ ಬರಲಿದ್ದಾರೆ ಎಂಬ ವಿಚಾರಕ್ಕೆ ಸಾಕಷ್ಟು ವದಂತಿಗಳು ಹರಿದಾಡ್ತಿದ್ದು, ಅನೇಕರ ಹೆಸರುಗಳು ಕೇಳಿಬರುತ್ತಿದೆ. ಡ್ರೋನ್ ಪ್ರತಾಪ್, ಯಶ್ ಅವರ ತಾಯಿ ಪುಷ್ಪ, ಹಿರಿಯ ನಟಿ ವಿನಯಪ್ರಸಾದ್, ಬ್ರಹ್ಮಗಂಟು ಗೀತಾ, ಜೊತೆಜೊತೆಯಲಿ ಅನಿರುದ್ಧ, ಟಿಕ್ ಟಾಕರ್ಸ್, ಖ್ಯಾತ ನಿರೂಪಕಿ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel