Kidnapping : ಶಾಲೆಗೆ ಹೋಗ್ತಿದ್ದ ಬಾಲಕನ ಕಿಡ್ನಾಪ್ , 10 ಲಕ್ಷಕ್ಕೆ ಡಿಮ್ಯಾಂಡ್ , ಹುಡುಗ ಸೇಫ್..!!
ಕಲಬುರಗಿ : ಶಾಲೆಗೆ ಹೋಗ್ತಿದ್ದ ಬಾಲಕನನ್ನ ಕಿಡ್ನಾಪ್ ಮಾಡಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿತ್ತು..
ಇದೀಗ ಬಾಲಕನನ್ನ ಸಿಂಗಂ ಸ್ಟೈಲಲ್ಲಿ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಲಾಗಿದೆ..
ಕಲಬುರಗಿಯ ವಿವಿ ಠಾಣೆ ಪೋಲೀಸರಿಂದ ಬಾಲಕನ ರಕ್ಷಣೆ ಮಾಡಲಾಗಿದೆ..
ಸರ್ಕಾರಿ ಶಾಲಾ ಶಿಕ್ಷಕ ಸುದರ್ಶನ್ ಪುತ್ರ 10 ವರ್ಷದ ಬಾಲಕನನ್ನ ಆಟೋದಲ್ಲಿ ಬಂದಿದ್ದ ಕಿಡ್ನಾಪರ್ಸ್ ಕಿಡ್ನಾಪ್ ಮಾಡಿದ್ದರು..
ಪ್ರಕರಣ ಭೇದಿಸಲು ಪೋಲೀಸರು ಮುಂಣದಾಗಿದ್ದರಿಂದ ಹೆದರಿ ಬಾಲಕನನ್ನ ಬಿಟ್ಟು ಕಿಡ್ನಾಪರ್ಸ್ ಎಸ್ಕೇಪ್ ಆಗಿದ್ದಾರೆ..
ಪಾಳಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಾಲಕನ್ನ ಬಿಟ್ಟು ಪರಾರಿಯಾಗಿದ್ದಾರೆ..
Kidnapping , 10 year old boy was kidnapped